ಆಲಂಕಾರು: ರಾಮಕುಂಜ ಗ್ರಾಮದ ಕಂಪ ದಿ.ವಾಸು ಮೂಲ್ಯರವರ ಮಗ ದರ್ನಪ್ಪ ಕುಲಾಲ್ ರವರು (55.ವ) ರವರು ಮೇ.27ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಹಿಂದು ಪರ ಸಂಘಟನೆಯಲ್ಲಿ ತೊಡಗಿಸಿಕೊಂಡು ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬಿ.ಜೆ.ಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಸುನೀತಾ, ಮಗಳು ಹರ್ಷಿತಾ ರವರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.