ಎಪಿಎಂಸಿ ಸೇತುವೆ ಬಳಿ ರಾಜಕಾಲುವೆ ಬ್ಲಾಕ್ – ಅಂಗಡಿ ಮನೆಗಳಿಗೆ ಕೃತಕ ನೆರೆ May 30, 2025 0 FacebookTwitterWhatsApp ಪುತ್ತೂರು; ಎಪಿಎಂಸಿ ರಸ್ತೆಯ ಬಳಿ ಹಾದು ಹೋಗುವ ರಾಜಕಾಲುವೆ ಸೇತುವೆ ಬಳಿ ಬ್ಲಾಕ್ ಆದ್ದರಿಂದ ಪರಿಸರದಲ್ಲಿ ಕೃತಕ ನೆರೆಯುಂಟಾಗಿದೆ. ಸ್ಥಳಕ್ಕೆ ನಗರಸಭೆಯಿಂದ ಪರಿಹಾರ ಕಾರ್ಯಾಚರಣೆ ನಡೆದಿದೆ.