ನಿಧನ: ಸುಶೀಲಾ ಶರ್ಮ

0

ಪುತ್ತೂರು: ಸಾಲ್ಮರ ಶ್ರೀರಾಮನಗರ ನಿವಾಸಿ, ದಿವಂಗತ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರವರ ಪತ್ನಿ ಸುಶೀಲಾ ಶರ್ಮಾ(82ವ.)ರವರು ಮೇ೨೯ರಂದು ಮಂಗಳೂರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರು ಸುಮಾರು 39 ವರ್ಷಗಳಿಂದ 250ಕ್ಕೂ ಹೆಚ್ಚು ಬಾಣಂತನವನ್ನು ಮಾಡಿ ಪ್ರಸಿದ್ಧರಾಗಿದ್ದರು. ಮೃತರು ಪುತ್ರರಾದ ಮಂಗಳೂರಿನಲ್ಲಿ ಪತ್ರಕರ್ತರಾಗಿರುವ ಪೂರ್ಣಚಂದ್ರ ಪ್ರಕಾಶ, ಪುತ್ತೂರಿನಲ್ಲಿ ಶರ್ಮ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿರುವ ರಾಜೇಶಕೃಷ್ಣಪ್ರಸಾದ ಶರ್ಮ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here