ಪಡಡ್ಕ ನಿವಾಸಿ ಅಗ್ನೇಸ್ ಕಿಯಕೇಯಿಲ್ ನಿಧನ

0

ನೆಲ್ಯಾಡಿ : ನೆಲ್ಯಾಡಿ ಸಮೀಪದ ಪಡಡ್ಕ ನಿವಾಸಿ ಜೋಸೆಫ್ ಅವರ ಧರ್ಮಪತ್ನಿ ಅಗ್ನೇಸ್ ಕಿಯಕೇಯಿಲ್(89.ವ) ಮೇ.31ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.ಮೃತರು ಪುತ್ರರಾದ ಅಡ್ವಕೇಟ್ ಡೊಮಿನಿಕ್ ಜೋಸ್, ಕುರಿಯನ್, ನೆಲ್ಯಾಡಿ ಮಾತಾ ಡಯಾಗ್ನೋಸಿಸ್ ನ ಮಾಲಕ ಜೋಸ್, ಪುತ್ರಿಯರಾದ ಅನ್ಸಿ ತೋಮಸ್, ಜೆಸ್ಸಿ ವಿನೋದ್ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here