ಅರಿಯಡ್ಕ ಗ್ರಾಮ ಸಹಾಯಕ ಇಸ್ಮಾಯಿಲ್ ನಿಧನ

0

ಕೌಡಿಚ್ಚಾರು: ಅರಿಯಡ್ಕ ಗ್ರಾಮದ ಮಡ್ಯಂಗಳ ದಿ.ಹಸನ್‌ರವರ ಪುತ್ರ, ಅರಿಯಡ್ಕ ಗ್ರಾಮ ಸಹಾಯಕ ಎಂ.ಇಸ್ಮಾಯಿಲ್(59ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.1ರಂದು ಮಂಗಳೂರಿನ ಫಾದರ್ ಮುಲ್ಲರ‍್ಸ್ ಆಸ್ಪತ್ರೆಯಲ್ಲಿ ನಿಧನರಾದರು.


ಮೃತ ಇಸ್ಮಾಯಿಲ್‌ರವರ ತಂದೆ ಹಸನ್ ಅವರು ಗ್ರಾಮ ಸಹಾಯಕರಾಗಿದ್ದರು. ಇಸ್ಮಾಯಿಲ್ ಅವರು ಕಳೆದ 25 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಕೆದಂಬಾಡಿ ಗ್ರಾಮದ ಗಟ್ಟಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಸಫಿಯಾ, ಪುತ್ರ ಮಹಮ್ಮದ್ ರಿಯಾಜ್, ಪುತ್ರಿ ನಿಝಾನಾ ಹಾಗೂ ಅಳಿಯನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here