ಪುತ್ತೂರು ಸುದ್ದಿ ಮಾಹಿತಿ ಕೇಂದ್ರದಲ್ಲಿ ಮಧ್ಯಾಹ್ನ ೨ರಿಂದ ಎಸ್ಎಸ್ಎಲ್ಸಿ / ಪಿಯುಸಿ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಮಾಹಿತಿ ಕಾರ್ಯಗಾರ
ಪುತ್ತೂರು ಎಪಿಎಂಸಿ ರಸ್ತೆ, ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಂಜೆ ೬.೩೦ರಿಂದ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ನ ಪದ ಪ್ರದಾನ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ
ನಟರಾಜ ವೇದಿಕೆಯಲ್ಲಿ ಸಂಜೆ ೪.೩೦ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಂರಕ್ಷಣಾ ಸಮಿತಿಯ ಮಾಸಿಕ ಸಭೆ
ಮುಕ್ರಂಪಾಡಿಯಲ್ಲಿ ಬೆಳಿಗ್ಗೆ ೧೦ಕ್ಕೆ ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ನವೀಕೃತ ಕಾರ್ಯಕರ್ತರ ಕಾರ್ಯಾಲಯ ಹಿಂದವಿ' ಉದ್ಘಾಟನೆ ಟಿಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಶ್ವತ್ಥ ಕಟ್ಟೆಯಲ್ಲಿ ಬೆಳಿಗ್ಗೆ ೮ರಿಂದ ಶನಿ ಪೂಜೆ
ಮಂಗಳೂರು, ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೧ರಿಂದ ಉಚಿತ ಬಂಜೆತನ ತಪಾಸಣಾ ಶಿಬಿರ
ಮಂಚಿ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನಿಂದ ಬೆಳಿಗ್ಗೆ ೧೦.೩೦ಕ್ಕೆ ಮದ್ಯವರ್ಜನ ಶಿಬಿರದ ಉದ್ಘಾಟನೆ
ಶುಭಾರಂಭ
ಪುತ್ತೂರು ಮುಖ್ಯರಸ್ತೆ, ನೀಲಂ ಗಾರ್ಮೆಂಟ್ಸ್ ಎದುರುಗಡೆ, ಪ್ರಕಾಶ್ ಫೂಟ್ವೇರ್ನ ಹತ್ತಿರ ಬೆಳಿಗ್ಗೆ
ಶ್ರೀ ಸಾಯಿ ಮೊಬೈಲ್ಸ್’ ಸೇಲ್ಸ್ & ಸರ್ವಿಸಸ್ ಶುಭಾರಂಭ
ಉಪ್ಪಿನಂಗಡಿ ಹೋಟೆಲ್ ಆದಿತ್ಯ ಬಳಿ, ಸೂರ್ಯಂಬೈಲು ಸಂಕೀರ್ಣದಲ್ಲಿ ಬೆಳಿಗ್ಗೆ ೧೦ಕ್ಕೆ ವಿವೇಕಾರುಣ್ಯ ಬುಕ್ಸ್-ಪುಸ್ತಕ ಮಳಿಗೆಯ ಉದ್ಘಾಟನೆ