





ನಾಯಕಿ ಎಂ. ಸಂಜನಾ ಎಸ್. ಭಟ್, ಉಪನಾಯಕಿ ವಿವಿಟ ಲೋಬೋ


ಪುತ್ತೂರು: ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ರಚನೆಯು ಚುನಾವಣೆ ಮೂಲಕ ನಡೆಸಲಾಯಿತು. 
ಶಾಲಾ ನಾಯಕಿಯಾಗಿ ಎಂ. ಸಂಜನಾ ಎಸ್. ಭಟ್ ಅವಿರೋಧವಾಗಿ ಆಯ್ಕೆಯಾದರು. ಉಪನಾಯಕಿಯಾಗಿ ವಿವಿಟ ಲೋಬೋ ಚುನಾವಣೆ ಮೂಲಕ ಚುನಾಯಿತರಾದರು. ಶಿಕ್ಷಕಿ ಕವಿತ ಚುನಾವಣೆ ಪ್ರಕ್ರಿಯೆ ನಡೆಸಿದರು.








            







