ನಿಡ್ಪಳ್ಳಿ ಗ್ರಾಮ ಪಂಚಾಯಿತಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ನಿಡ್ಪಳ್ಳಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಯೋಗ ದಿನಾಚರಣೆ ನಡೆಸಲಾಯಿತು.

ಪಿಡಿಒ ಸಂಧ್ಯಾಲಕ್ಷ್ಮೀ ಯೋಗ ನಡೆಸಿ ಕೊಟ್ಟರು.ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಸದಸ್ಯೆ ಗೀತಾ.ಡಿ, ಕಾರ್ಯದರ್ಶಿ ಶಿವರಾಮ, ಹಿರಿಯ ಆರೋಗ್ಯ ಕಾರ್ಯಕರ್ತೆ ಕುಸುಮಾವತಿ ಎ.ವಿ, ಸಿ.ಎಚ್.ಒ ಛಲವಾದಿ ಲಕ್ಷ್ಮೀ, ಕೃಷಿ ಸಖಿ ಹೇಮಾವತಿ, ಎಂ.ಬಿ.ಕೆ ಭವ್ಯಾ, ಐ.ಸಿ.ಅರ್.ಪಿ ಚಿತ್ರಕಲಾ, ಗ್ರಂಥಾಲಯ ಸಿಬ್ಬಂದಿ ಪವಿತ್ರ.ಜಿ, ಪಂಚಾಯತ್ ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಹಾಗೂ ಸ್ವಚ್ಚತಾ ನಿರ್ವಾಹಕರು ಪಾಲ್ಗೊಂಡರು.

LEAVE A REPLY

Please enter your comment!
Please enter your name here