ಡ್ರಾಯಿಂಗ್ ಗ್ರೇಡ್ ಪರೀಕ್ಷೆ-ಪಾಂಗಳಾಯಿ ಬೆಥನಿ ಶಾಲೆಯ ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ

0

ಪುತ್ತೂರು: 2024-25ನೇ ಸಾಲಿನ ಕನಾ೯ಟಕ ಶಾಲಾ ಪರೀಕ್ಷೆ ಮೌಲ್ಯ ನಿಣ೯ಯ ಮಂಡಲಿ ಬೆಂಗಳೂರು ಇವರ ವತಿಯಿಂದ ನಡೆದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಿದ್ಯಾರ್ಥಿಗಳಾದ ಗಗನ್ ದೀಪ್. ಬಿ.ಎಮ್, ಆಶ್ರಯ್ ಎ.ಶೆಟ್ಟಿ, ಯಶಸ್ ರೈ, ಮನ್ವೀತ್, ಕ್ರಿಸ್ಟಲ್ ಮೊಂತೇರೊ, ಪೂವಿ೯ಕ, ಗ್ರೀಷ್ಮ, ಸಾಕ್ಷಿ. ವಿ.ಶೆಟ್ಟಿ, ಗುರುಪ್ರಸಾದ್, ಫಾತಿಮತ್ ಸುಹೈರಾ, ನೂರುದ್ದೀನ್ ಜಿಪ್ರೀ, ಅತ್ಯುನ್ನತ ಶ್ರೇಣಿ ಹಾಗೂ ಲಿಯಾನಾ ನಿಧ, ಪಾಯಿಮ ಅಕ್ಮಲ್ .ಶಿಶೀರ್, ಗಹನ್, ಜನಮ್, ಮಹಮ್ಮದ್ ಅಲ್ಫಾನ್, ಫಾಹೀಮ ಅಕ್ಮಮಲ್, ಶಾನ್ ಐನಿಷ್ ಕುಟೀನ್ಹಾ, ಜಿತೇಶ್ ನಂದನ್, ಮೊಹಮ್ಮದ್ ಅರ್ಸಲ್, ಶೇಖ್ ಇಬಾದ್, ಆಯಿಶತ್ ನಶ್ವಾ , ಶಿಮಾಜ್ಸ್ ದಿವೀಜ್, ಸ್ವರೂಪ್ ಕೃಪ್ಣ ಪ್ರಥಮ ಶ್ರೇಣಿಯಲ್ಲಿ ತೇಗ೯ಡೆಯಾಗಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಅನಿತಾ ಪಾಯ್ಸ್ ತಿಳಿಸಿದ್ದಾರೆ..

LEAVE A REPLY

Please enter your comment!
Please enter your name here