ನಾಳೆಯಿಂದ(ಜೂ.27-28): ಮಾರುತಿ ಕಾರುಗಳ ಮಾನ್ಸೂನ್ ಮೇಳ

0

ಪುತ್ತೂರು: ಹೆಸರಾಂತ ಡೀಲರ್ ಭಾರತ್ ಆಟೋ ಕಾರ್ಸ್ ಪುತ್ತೂರು ಇದರ ವತಿಯಿಂದ ಎರಡು ದಿನಗಳ ಮಾನ್ಸೂನ್ ಮೆಗಾ ಎಕ್ಸ್ಚೇಂಜ್ ಎಕ್ಸ್ಚೇಂಜ್ ಮತ್ತು ಲೋನ್ ಮೇಳವನ್ನು ಆಯೋಜನೆ ಮಾಡಲಾಗಿದೆ.


ಜೂ.27ರಂದು ಆರಂಭಗೊಳ್ಳಲಿರುವ ಮೇಳವು ಜೂ.28ರ ಸಂಜೆ ತೆರೆ ಕಾಣಲಿದೆ. ಸ್ಥಳದಲ್ಲಿಯೇ ಕಾರು ಬುಕಿಂಗ್ ಮಾಡುವ ಗ್ರಾಹಕರಿಗೆ ಉಚಿತ ಕೊಡುಗೆಗಳು ಸಿಗಲಿವೆ.
ಹಳೆ ವಾಹನಗಳಿಗೆ ಉಚಿತವಾಗಿ ಮೌಲ್ಯಮಾಪನ ವ್ಯವಸ್ಥೆ, ಹಳೆ ಒಮ್ನಿ ಕಾರನ್ನು ಹೊಸ ಕಾರಿಗೆ ವಿನಿಮಯ ಮಾಡುವಂತಹ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ.
ಸ್ಥಳದಲ್ಲಿಯೇ ಕಡಿಮೆ ದಾಖಲೆಯೊಂದಿಗೆ ಸಾಲ ವ್ಯವಸ್ಥೆಯೂ ಇರಲಿದೆ.
ಸ್ವಿಫ್ಟ್, ವ್ಯಾಗನ್ ಆರ್ ಹಾಗೂ ಈಕೋ ವಾಹನಗಳ ಮೇಲೆ ಅತ್ಯಧಿಕ ಕೊಡುಗೆಗಳು ಸೀಮಿತ ಅವಧಿಯವರೆಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8197120030

LEAVE A REPLY

Please enter your comment!
Please enter your name here