ಪುತ್ತೂರು: ಸಂಪ್ಯ ದಿ.ಫಕೀರರವರ ಪತ್ನಿ ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ, ನಿಯೋಜಿತ ರೋಟರಿ ವಲಯ ಸೇನಾನಿ ಸುರೇಶ್ ಪಿ.ರವರ ತಾಯಿ ಮುದರು(85ವ.) ರವರು ಅನಾರೋಗ್ಯದಿಂದ ಜು.29 ರಂದು ನಿಧನರಾದರು.
ಮೃತರು ಪುತ್ರ ಸುರೇಶ್ ಪಿ ಸೇರಿದಂತೆ ಪುತ್ರಿಯರಾದ ಲೀಲ ಕುಂಬ್ರ, ಸುಂದರಿ ಮೂಡಂಬೈಲು, ಯಮುನಾ ಸಂಪ್ಯ, ಚಂದ್ರಾವತಿ ಪುಚ್ಚೇರಿರವರನ್ನು ಅಗಲಿದ್ದಾರೆ.