ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ನಿಡ್ಪಳ್ಳಿ : ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳೀಕಾನ ಇವರ ಅಧ್ಯಕ್ಷತೆಯಲ್ಲಿ ಜು.4 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

   ಉಪಾಧ್ಯಕ್ಷ ಮಹೇಶ್. ಕೆ, ಸದಸ್ಯರಾದ ವಿನೋದ್ ಕುಮಾರ್ ರೈ,ಚಂದ್ರಶೇಖರ ರೈ, ಲಲಿತಾ ಚಿದಾನಂದ, ಗೋಪಾಲ, ಗಂಗಾಧರ ಗೌಡ, ಲಲಿತ, ಮಹಾಲಿಂಗ ನಾಯ್ಕ,  ಪವಿತ್ರ.ಡಿ , ಬೇಬಿ, ಮೊಯಿದುಕುಂಞ, ಸುಮಲತಾ ಉಪಸ್ಥಿತರಿದ್ದರು

     ಪಿಡಿಒ ಸೌಮ್ಯ ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ, ವಂದಿಸಿದರು.ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ, ಗ್ರಂಥ ಪಾಲಕಿ ಪ್ರೇಮಲತಾ ಸಹಕರಿಸಿದರು.

LEAVE A REPLY

Please enter your comment!
Please enter your name here