ಹರ್ಷ ಮಾನ್ಸೂನ್ ಮ್ಯಾಜಿಕ್ ; ಮ್ಯಾಜಿಕ್ಕ್ಯಾಶ್ ತಮ್ಮದಾಗಿಸಿಕೊಂಡ ಯಶವಂತ ಎಸ್ July 7, 2025 0 FacebookTwitterWhatsApp ಪುತ್ತೂರು: ಹರ್ಷ ಮಾನ್ಸೂನ್ ಮ್ಯಾಜಿಕ್ ಪ್ರಯುಕ್ತ ನಡೆಯುತ್ತಿರುವ “ಮ್ಯಾಜಿಕ್ಕ್ಯಾಶ್” (ಸ್ಕ್ರಾಚ್ ಮಾಡಿ ಸ್ಥಳದಲ್ಲೇ ಕ್ಯಾಶ್ ಬ್ಯಾಕ್ ಪಡೆಯಿರಿ) ಯೋಜನೆಯಲ್ಲಿ, ಹರ್ಷ ಪುತ್ತೂರು ಮಳಿಗೆಯಲ್ಲಿ ಶಾಪಿಂಗ್ ಮಾಡಿದ ಯಶವಂತ ಎಸ್ ರೂ. 9,990 ಕ್ಯಾಶ್ಬ್ಯಾಕ್ ತಮ್ಮದಾಗಿಸಿಕೊಂಡರು.