ಉಪ್ಪಿನಂಗಡಿ ವೇದಶಂಕರ ನಗರ ಶ್ರೀರಾಮ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ರಚನೆ -ಪ್ರತಿಜ್ಞಾ ವಿಧಿ ಸ್ವೀಕಾರ

0

ಉಪ್ಪಿನಂಗಡಿ: ಉಪ್ಪಿನಂಗಡಿ ವೇದಶಂಕರ ನಗರ ಶ್ರೀರಾಮ ಶಾಲೆಯ ವಿದ್ಯಾರ್ಥಿ ಮಂಡಲ ರಚನೆ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.

ಶಾಲಾ ನಾಯಕನಾಗಿ ತುಷಾರ್ ಎಸ್ ದೇವಾಡಿಗ, ಉಪನಾಯಕನಾಗಿ ಬಬಿತ್.ಎಲ್.ಕೆ ಮತ್ತು ಉಪ ನಾಯಕಿಯಾಗಿ ವಿಭಾ ಯು.ಎಚ್ ಇವರು ಆಯ್ಕೆಯಾದರು. ಗೃಹಮಂತ್ರಿ-ಶ್ರೇಯಸ್ ಪಿ ಜಿ ,ಶಾಶ್ವಿತ್ ಎಂ, ಕೃಷಿ ಮತ್ತು ನೀರಾವರಿ ಮಂತ್ರಿ- ಸೃಜನ್ ಜೆ ಎಂ, ವಂದನಾ ಭಟ್, ಶಿಸ್ತು ಮತ್ತು ಸ್ವಚ್ಛತಾ ಮಂತ್ರಿ -ಯಶಸ್ವಿ ಕೆ, ರಿಷಿಕ ಎಚ್, ಮಾಹಿತಿ ಮತ್ತು ಪ್ರಸಾರ ಮಂತ್ರಿ – ಪ್ರತಿಕ್ಷಾ. ಜೆ. ರೈ ಮೋಕ್ಷಿತ್ ಪಿ , ಕ್ರೀಡಾ ಮಂತ್ರಿ _ ಜೀವನ್ , ರಕ್ಷಾ, ಸಾಂಸ್ಕೃತಿಕ ಮತ್ತು ಗ್ರಂಥಾಲಯ ಮಂತ್ರಿ- ಗೌತಮ್ ಎಸ್ ಮತ್ತು ದೀಕ್ಷಾ, ಆಹಾರ ಮತ್ತು ಆರೋಗ್ಯ ಮಂತ್ರಿ – ವಂಶಿತಾ ಜಿ ಮತ್ತು ವಚನ್ ಶೆಟ್ಟಿ ಇವರು ಆಯ್ಕೆಯಾದರು .ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕ ಯು.ಜಿ ರಾಧಾ , ಹಾಗೂ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here