ಪುತ್ತೂರು: ಗುರು ಪೂರ್ಣಿಮೆಯ ಅಂಗವಾಗಿ ಒಳಮೊಗ್ರು ಗ್ರಾಮದ ಬಿಜೆಪಿ ಬೂತ್ ಸಂಖ್ಯೆ 164 ರಲ್ಲಿ ಹಿರಿಯರು ಮಾರ್ಗದರ್ಶಕರಾದ ಗೋವಿಂದ ನಾಯ್ಕ ದಂಪತಿಗೆ ಗುರುವಂದನ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೂತ್ನ ಅಧ್ಯಕ್ಷ ರಮೇಶ್ ರೈ, ಕಾರ್ಯದರ್ಶಿ ಶ್ರೀನಿವಾಸ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು,ಸದಸ್ಯರುಗಳಾದ ಪ್ರದೀಪ್ ಸೇರ್ತಾಜೆ, ರೇಖಾ ಯತೀಶ್, ಹಾಗೂ ಬೂತ್ನ ಸದಸ್ಯರುಗಳಾದ ಯತೀಶ್ ನಾಯ್ಕ, ಸುಮಿತ್ರ, ಜಯಂತಿ, ಉಷಾ, ಪೂರ್ಣಿಮಾ, ಮಲ್ಲಿಕಾ ಉಪಸ್ಥಿತರಿದ್ದರು.