ಇಂದಿನಿಂದ (ಜು.11) ಸ್ವಿಫ್ಟ್ ಆ್ಯಂಡ್ ಬ್ರೀಝಾ ಎಕ್ಸ್ಚೇಂಜ್ ಕಾರ್ನಿವಲ್ ಪ್ರಾರಂಭ

0

ಪುತ್ತೂರು : ಮಾರುತಿ ಸ್ವಿಫ್ಟ್ ಆ್ಯಂಡ್ ಬ್ರಿಝಾ ಕಾರುಗಳ ಬೆಲೆಯೂ ಇನ್ನೇನು ಕೆಲ ದಿನಗಳಲ್ಲೇ ಶೀಘ್ರ ಏರಿಕೆ ಕಾಣಲಿದ್ದು , ಗ್ರಾಹಕರಿಗೆ ಇದರ ಬಿಸಿ ತಟ್ಟಲಿದೆ. ಅದಕ್ಕಾಗಿಯೇ ಡೀಲರ್ ಭಾರತ್ ಮೂರು ದಿನಗಳ ಸ್ವಿಫ್ಟ್ ಆ್ಯಂಡ್ ಬ್ರಿಝಾ ಎಕ್ಸ್ಚೇಂಜ್ ಕಾರ್ನಿವಲ್ ಆಯೋಜನೆ ಮಾಡಿದೆ. ಈ ಉತ್ಸವ ಜು.11 ರಿಂದ 13 ರ ವರೆಗೆ ಹಾರಾಡಿ ಶೋ ರೂಂ ನಲ್ಲಿ ನಡೆಯಲಿದೆ.


ಸುಲಭ ರೀತಿಯಲ್ಲಿ ಹಾಗೂ ಬೆಲೆಯ ಏರಿಕೆಯಿಂದ ಗ್ರಾಹಕರು ತಪ್ಪಿಸಿಕೊಳ್ಳುವ ಸಲುವಾಗಿ ಈ ಎಕ್ಸ್ಚೇಂಜ್ ಕಾರ್ನಿವಲ್ ಏರ್ಪಡಿಸಲಾಗಿದೆ. ಕಾರು ಖರೀದಿಗೆ ಸುಮಾರು 1 ಲಕ್ಷದ 21 ಸಾವಿರದ 796 ರೂಪಾಯಿ ವರೆಗಿನ ಉಳಿತಾಯವನ್ನು ಕೂಡ ಘೋಷಣೆ ಮಾಡಲಾಗಿದ್ದು , ಅಲ್ಟೋ ಕೆ ಟೆನ್ ಹಾಗೂ ಸೆಲೆರಿಯೋ ಖರೀದಿಗೆ 70500-00 ತನಕ ಉಳಿತಾಯ , ಎಸ್ ಪ್ರೆಸ್ಸೋ ಖರೀದಿಗೆ 60500-00, ವ್ಯಾಗನರ್ ಮೇಲೆ 1,01,290-00 , ಇಕೋ 55,500-00 ಹಾಗೂ ಬ್ರಿಝಾಕ್ಕೂ 69400-00 ಮತ್ತು ಎಪಿಕ್ ಸ್ವಿಫ್ಟ್ ಮೇಲೆ 1,21 ,796-00 ವರೆಗಿನ ಉಳಿತಾಯ ಗ್ರಾಹಕರಿಗೆ ಸಿಗಲಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 9483542030 ಕರೆ ಮಾಡುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here