ಬಡಗನ್ನೂರು: ಕಾಸರಗೋಡು ತಾಲೂಕು ನೆಟ್ಟಣಿಗೆ ಗ್ರಾಮದ ಮರದಮೂಲೆ ನಿವಾಸಿ ಕುಸುಮ (60ವ) ಹೃದಯಾಘಾತದಿಂದ ಜು.10ರಂದು ಸ್ವಗೃಹದಲ್ವಿ ನಿಧನರಾದರು.
ಮೃತರು ಪತಿ ಬಾಲಕೃಷ್ಣ ಮರದಮೂಲೆ, ಪುತ್ರರಾದ ಪ್ರಕಾಶ್ ಮರದಮೂಲೆ, ಪ್ರವೀಣ್ ಮರದಮೂಲೆ, ಪುತ್ರಿ ಮಮತ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.