ಚಾರ್ವಾಕ ಕೀಲೆ ವಿದ್ಯುತ್ ಲೈನ್ ಗೆ ತಾಗುತಿದ್ದ ಮರದ ಗೆಲ್ಲುಗಳ ತೆರವು

0

ಕಾಣಿಯೂರು: ಚಾರ್ವಾಕ ಗ್ರಾಮದ ದೇವಿನಗರದಿಂದ ಕೀಲೆ, ಕಳಂಗಜೆ ಕಳೆಂಜೋಡಿ ಭಾಗದಲ್ಲಿ ವಿದ್ಯುತ್ ಲೈನ್ ಗೆ ತಾಗುತಿದ್ದ ಮರದ ಗೆಲ್ಲುಗಳ ತೆರವು ಕಾರ್ಯ ಜು.13ರಂದು ನಡೆಸಲಾಯಿತು. ಈ ಭಾಗದ ಜನರು ಮರ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡರು. ಸಹಕರಿಸಿದರು. ಪವರ್ ಮ್ಯಾನ್ ಸಂತೋಷ್, ಶಿವಾನಂದ ಸಹ ಸಹಕರಿಸಿದರು

LEAVE A REPLY

Please enter your comment!
Please enter your name here