ಪುತ್ತೂರು: ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರವಾಗಿರುವ ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಕೆಯ್ಯೂರು ದೇವಿನಗರ ಶ್ರೀದೇವಿ ಸಂಕೀರ್ಣದಲ್ಲಿರುವ ಶಾಖೆಯಲ್ಲಿ ಜು.15 ಮತ್ತು 16ರಂದು ಉಚಿತ ಥೈರಾಡ್ ಮತ್ತು ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ.
ಎಲ್ಲಾ ರಕ್ತ ಪರೀಕ್ಷಾ ಪ್ಯಾಕೇಜ್ಗಳ ಮೇಲೆ ಶೇ.10 ರಿಂದ 20 ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.