ಪುತ್ತೂರು: ಸಮಸ್ತ 100 ನೇ ವಾರ್ಷಿಕೋತ್ಸವದ ಅಂಗವಾಗಿ ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ ಮಾಡನ್ನೂರ್ ನಲ್ಲಿ ನಡೆದ ಕಿಝ್ ಸ್ಪರ್ಧೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ ಸಲ್ಮಾನುಲ್ ಫಾರಿಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ವಿದ್ವಾಂಸ ಸುಲೈಮಾನ್ ನೂರಿ ರವರ ಮೊಮ್ಮಗ, ಹಬೀಬ್ ನೂರಿ ಹಾಗೂ ನಫೀಸತುಲ್ ಮಿಸ್ ರಿಯ್ಯ ದಂಪತಿಗಳ ಪುತ್ರ. ಇದೀಗ ಮಾಡನ್ನೂರ್ ರೇಂಜ್ ಮಟ್ಟದಲ್ಲಿ ನಡೆದ ಕಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ