ಜು.20: ಮಾಡನ್ನೂರಿನಲ್ಲಿ ಸ್ವಾಗತ ಸಮಿತಿ ರಚನಾ ಮಹಾಸಭೆ

0

ಪುತ್ತೂರು /ಕಾವು : ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಇದರ ಬಹು ನಿರೀಕ್ಷಿತ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಸಮ್ಮೇಳನವು 2025 ಡಿಸೆಂಬರ್ 5,6,7ರಂದು ನಡೆಯಲಿದೆ.

ಸಮ್ಮೇಳನದ ಸಿದ್ಧತೆಗಾಗಿ ಬೃಹತ್ ಸ್ವಾಗತ ಸಮಿತಿ ರಚನಾ ಮಹಾಸಭೆಯುಜುಲೈ 20ರಂದು ಮಾಡನ್ನೂರ್ ಶಹೀದಿಯ್ಯ ನಗರದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here