ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಮೃತ್ಯುಂಜಯ ಹೋಮ
ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಸಮಾಜ ಬಾಂಧವರ ಸಭೆ
ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ರಾತ್ರಿ ವಿಶೇಷ ದುರ್ಗಾಪೂಜೆ
ಕಾಣಿಯೂರು ಗ್ರಾ.ಪಂ ಸಭಾಭವನ ದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಕುರುಬರಕೇರಿ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನೆಲ್ಯಾಡಿ ೫ನೇ ವಾರ್ಡ್, ಪಡುಬೆಟ್ಟು ಹಿ.ಪ್ರಾ. ಶಾಲೆಯಲ್ಲಿ ೧೧ಕ್ಕೆ ನೆಲ್ಯಾಡಿ ೪ನೇ ವಾರ್ಡ್, ಪುಚ್ಚೇರಿ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೨.೩೦ಕ್ಕೆ ನೆಲ್ಯಾಡಿ ೧ನೇ ವಾರ್ಡ್ನ ವಾರ್ಡುಸಭೆ
ಬಲ್ನಾಡು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬೆಳಿಯೂರುಕಟ್ಟೆ ೧ನೇ ವಾರ್ಡ್, ಸಾಜ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೧೨ಕ್ಕೆ ಸಾಜ-ಸಾರ್ಯ ೨ನೇ ವಾರ್ಡ್, ಉಜ್ರುಪಾದೆ ಹಿ.ಪ್ರಾ. ಶಾಲೆಯಲ್ಲಿ ೨.೩೦ಕ್ಕೆ ಉಜ್ರುಪಾದೆ ೩ನೇ ವಾರ್ಡ್ನ ವಾರ್ಡುಸಭೆ
ಪಾಣಾಜೆ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಭಜನಾ ಸಂಕೀರ್ತನೆ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ಲಕ್ಷ್ಮೀಪೂಜೆ
ಶುಭಾರಂಭ
ಪುತ್ತೂರು ಮುಖ್ಯರಸ್ತೆ, ನೀಲಮ್ ಗಾರ್ಮೆಂಟ್ಸ್ ಬಳಿ “ಶಾರದ ಫ್ಯಾನ್ಸಿ-ಫ್ಯಾನ್ಸಿ, ಕಾಸ್ಮೆಟಿಕ್ಸ್, ಗಿಫ್ಟ್, ಟಾಯ್ಸ್, ಜ್ಯುವೆಲ್ಲರಿ ಶುಭಾರಂಭ