







ಸವಣೂರು : ಸ.ಕಿ .ಪ್ರಾ ಶಾಲೆ ಆರೆಲ್ತಡಿ ಶಾಲೆಯಲ್ಲಿ ಎಸ್ ಡಿ ಎಂ ಸಿ ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಗಾಂಧಿ ಜಯಂತಿ ಆಚರಣೆ, ಪುಸ್ತಕ ಪೂಜೆ ಹಾಗೂ ಶ್ರಮದಾನ ಕಾರ್ಯಕ್ರಮ ನಡೆಯಿತು.
30 ತೆಂಗಿನ ಗಿಡಗಳಿಗೆ ಹಾಗೂ ಅಡಿಕೆ ಗಿಡಗಳಿಗೆ ಗೊಬ್ಬರ ಹಾಗೂ ಸೊಪ್ಪು ಹಾಕಲಾಯಿತು. ಶ್ರಮದಾನ ಕಾರ್ಯಕ್ರಮದಲ್ಲಿ ಎಸ್ ಡಿಎಮ್ ಸಿ ಅಧ್ಯಕ್ಷರಾದ ಚಂದ್ರಶೇಖರ ಪಟ್ಟೆ, ಉಪಾಧ್ಯಕ್ಷರಾದ ಬದ್ರುನ್ನೀಸಾ , ನಾರಾಯಣಗೌಡ ಕೆಡಂಜಿಮಾರು, ಪುರುಷೋತ್ತಮ ಆರೆಲ್ತಡಿ, ಮಮತಾ ಆರೆಲ್ತಡಿ, ಸಮೀಮಾ ಪಾರೆ, ವನಿತಾ ಆರೆಲ್ತಡಿ, ಅಸ್ಮಾ. ಬಿ ಮೊಗರು, ಅಶ್ವಿತಾ, ಕುಶಾಲಪ್ಪ ಕುದ್ಮನಮಜಲು , ಸುನೀತಾ ಮಡಕೆ, ಸಫಿಯಾ, ವಿದ್ಯಾ ಯು, ಶೇಷಮ್ಮ ಕುದ್ಮನಮಜಲು, ಲೇಖ, ಆರಿಸ್, ವಸಂತಿ ಭಾಗವಹಿಸಿದ್ದರು. ಅಧ್ಯಾಪಕ ವೃಂದ ಸಹಕರಿಸಿದರು.












