ಸ್ನೇಹ ಸಿಲ್ಸ್ & ರೆಡಿಮೇಡ್ಸ್‌ನಲ್ಲಿ ಆಟಿ, ಮಾನ್ಸೂನ್ ‘ಡಿಸ್ಕೊಂಟ್ ಸೇಲ್ʼ

0

ಪುತ್ತೂರು: ಬಟ್ಟೆ ಖರೀದಿಸಬೇಕೆಂದು ಯೋಚಿಸುತ್ತಿದ್ದರೆ ಪುತ್ತೂರಿನಬೊಳುವಾರಿನಲ್ಲಿರುವ ಸ್ನೇಹ ಸಿಲ್ಕ್ ಮತ್ತು ರೆಡಿಮೇಡ್ಸ್ ಗೆ ಭೇಟಿ ನೀಡಿ. ಆಟಿ ಮಾನ್ಸೂನ್ ಪ್ರಯುಕ್ತ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ.

ಈಗಾಗಲೇ ಡಿಸ್ಕಂಟ್ ಸೇಲ್ ಪ್ರಾರಂಭಗೊಂಡಿದ್ದು, ಗ್ರಾಹಕರನ್ನು ಮನಸೂರೆಗೊಳಿಸುವ ವಿವಿಧ ವೆರೈಟಿ ವಿನ್ಯಾಸದ ಉಡುಪುಗಳು ಅತೀ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹೊಸ ಜವುಳಿಗಳ ಸಂಗ್ರಹಗಳಲ್ಲಿ ಟೀ ಶರ್ಟ್‌ಗಳ ಬೆಲೆ 100 ರೂಪಾಯಿಯಿಂದ ಪ್ರಾರಂಭಗೊಂಡರೆ ಶರ್ಟ್ ಬೆಲೆ 250 ರೂ., ಪ್ಯಾಂಟ್ 250 ರೂ., ನೈಟಿ 115ರಿಂದ 125 ರೂ., ಲೆಗ್ಗಿನ್ಸ್ 150 ರೂ., ಕುರ್ತಿ 185 ರೂ., ಸಾರಿ 135 ರೂ., ಕಿಡ್ಸ್ ದಿನಬಳಕೆ 35 ರೂ., ಬರ್ಮುಡ90 ರೂ. ಬ್ಲಾಂಕೆಟ್ 225 ರೂ. ಬೆಡ್ಶೀಟ್ 110 ರೂ, ದಿಂದಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ 3 ಸಾವಿರ ರೂಪಾಯಿಯ ಉಡುಪುಗಳನ್ನು ಖರೀದಿಸಿದ ಗ್ರಾಹಕರಿಗೆ ಬಕೆಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.

`ಗ್ರಾಹಕರಿಗೆ ತಮಗಿಷ್ಟವಾದ ಉಡುಪುಗಳನ್ನು ಖರೀದಿಸಲು ಇದು ಸಕಾಲವಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿ ಇದೆ. ಸುದೀರ್ಘ ವರ್ಷಗಳ ಅನುಭವಗಳೊಂದಿಗೆ ಬೊಳುವಾರಿನಲ್ಲಿ ಪ್ರಾರಂಭಗೊಂಡಿರುವ ಸ್ನೇಹ ಸಿಲ್ಕ್ ಮತ್ತು ರೆಡಿಮೇಡ್ಸ್ ಮಳಿಗೆಯು ಗ್ರಾಹಕರ ಮನಗೆದ್ದಿದ್ದು, ಮೂರು ಅಂತಸ್ತಿನ ವಿಶಾಲ ಮಳಿಗೆಯು ಸಂಪೂರ್ಣ ಹವಾನಿಯಂತ್ರಿತ ಮಳಿಗೆಯಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲವಾದ ವಾಹನ ಪಾರ್ಕಿಂಗ್ ಹಾಗೂ ಲಿಫ್ಟ್ ಸೌಲಭ್ಯವಿದೆ ಎಂದು ಸ್ನೇಹ ಸಿಲ್ಕ್ ಮತ್ತು ರೆಡಿಮೇಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here