ಪುತ್ತೂರಿನಲ್ಲಿ ಶಾರದಾ ಫ್ಯಾನ್ಸಿ & ಕಾಸ್ಮೆಟಿಕ್ಸ್ ಶುಭಾರಂಭ :ಗ್ರಾಹಕರಿಗೆ ಡಿಸ್ಕೌಂಟ್ ಆಫರ್

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ನೀಲಂ ಗಾರ್ಮೆಂಟ್ಸ್ ಬಳಿ ಶಾರದಾ ಫ್ಯಾನ್ಸಿ ಆಂಡ್ ಕಾಸ್ಮೆಟಿಕ್ಸ್,ಜು.23 ರಂದು ಶುಭಾರಂಭಗೊಂಡಿತು.


ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ಈ ವೇಳೆ ಫ್ಯಾನ್ಸಿ ಮಾಲಕರಾದ ವಿಕ್ರಮ್ ಮತ್ತು ರಾಕೇಶ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.


ಹೋಲ್‌ಸೇಲ್ ಮತ್ತು ರಿಟೈಲ್ ಮಾರಾಟ ಶಾಪ್ ಇದಾಗಿದ್ದು, ಫ್ಯಾನ್ಸಿ, ಕಾಸ್ಮೆಟಿಕ್ಸ್, ಗಿಫ್ಟ್, ಟಾಯ್ಸ್, 1 ಗ್ರಾಂ ಗೋಲ್ಡ್, ಇಮಿಟೇಶನ್ ಜ್ಯುವೆಲ್ಲರಿ, ಸ್ಟೇಷನರಿ, ಬ್ಯಾಗ್ಸ್, ಪ್ಲಾಸ್ಟಿಕ್ ಐಟಂಗಳು ಇಲ್ಲಿ ಲಭ್ಯವಿದೆ.ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.

ಗ್ರಾಹಕರಿಗೆ ಡಿಸ್ಕೌಂಟ್ ಆಫರ್
ಶುಭಾರಂಭದ ಪ್ರಯುಕ್ತ ಎಲ್ಲಾ ಐಟಂಗಳ ಮೇಲೆ ಶೇ.10 ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ. ಈ ಆಫರ್ ಜು.23 ರಿಂದ ಆರಂಭಗೊಂಡಿದ್ದು, ಜು.28ರ ವರೆಗೆ ಮಾತ್ರ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 9480900758 ಸಂಪರ್ಕಿಸಬಹುದು ಎಂದು ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here