ಆಫರ್ ಆಗಸ್ಟ್ 15ಕ್ಕೆ ಕೊನೆ
ಪುತ್ತೂರು: ಪಾದರಕ್ಷೆ ಮಳಿಗೆಯಲ್ಲಿ ಸುಮಾರು 29 ವರ್ಷಗಳ ಅನುಭವದ ಜೊತೆಗೆ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ನಲ್ಲಿ ಬಿಗ್ ಸೇಲ್ ಈಗಾಗಲೇ ಜು.25 ರಿಂದ ಆರಂಭವಾಗಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಳಿಗೆಯಲ್ಲಿನ ಪಾದರಕ್ಷೆಗಳು, ಬ್ಯಾಗ್ ಹಾಗೂ ಇನ್ನಿತರ ವಸ್ತುಗಳು ಬಹಳಷ್ಟು ಕಡಿಮೆ ದರದಲ್ಲಿ ಜೊತೆಗೆ ಸ್ಪೆಷಲ್ ಐಟಂಮ್ಸ್ ಗಳು ಶೇ.50 ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ಆಫರ್ ಕೊನೆಗೊಳ್ಳಲಿದ್ದು ಹೆಚ್ಚಿನ ಮಾಹಿತಿಗೆ 7411023569 ನಂಬರಿಗೆ ಸಂಪರ್ಕಿಸಬಹುದು. ಗ್ರಾಹಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಮಳಿಗೆಯ ಪ್ರಕಟಣೆ ತಿಳಿಸಿದೆ.