ಪುತ್ತೂರು: ಕೆಯ್ಯೂರು ಗ್ರಾಮದ ಕೋಡಂಬು ನಿವಾಸಿ ಸುಬ್ಬಯ್ಯ ರೈ (ಬಾಬಣ್ಣ)(93ವ) ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಆ.8ರಂದು ನಿಧನರಾದರು.
ಮೃತರು ಪತ್ನಿ ಉಮಾವತಿ, ಮಕ್ಕಳಾದ ಜಗನ್ನಾಥ ರೈ, ದೇವಿಕಾ ರೈ, ಶಿವರಾಮ ರೈ, ಕರುಣಾಕರ ರೈ, ಭಾರತಿ ರೈ, ವಿಜಯ ರೈ, ಚಂದ್ರಹಾಸ ರೈ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.