ಆರ್ಯಾಪು,ಕುರಿಯ ಗ್ರಾಮದಲ್ಲಿ ಹುಚ್ಚುನಾಯಿ ರೋಗದ ವಿರುದ್ಧ ಲಸಿಕಾ ಕಾರ್ಯ

0

ಪುತ್ತೂರು: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಯಾಪು ಗ್ರಾಮ ಹಾಗೂ ಕುರಿಯ ಗ್ರಾಮದಲ್ಲಿ ಹುಚ್ಚುನಾಯಿ ರೋಗದ ವಿರುದ್ಧ ಲಸಿಕಾ ಕಾರ್ಯ ನಡೆಯಿತು.ಪುತ್ತೂರು ಜಾನುವಾರು ಅಭಿವೃಧಿ ಅಧಿಕಾರಿ ಕೆ. ಪುಷ್ಪರಾಜ ಶೆಟ್ಟಿ , ವೀರಪ್ಪ ಕೌಡಿಚ್ಚಾರು, ಪುಂಡರಿಕಾಕ್ಷ , ಕೀರ್ತನ್ ,ಡಿ ದರ್ಜೆ ನೌಕರ ಸುನೀಲ್ ಸಹಕರಿಸಿದರು.

LEAVE A REPLY

Please enter your comment!
Please enter your name here