ಉಪ್ಪಿನಂಗಡಿ: ದೇಶ ವಿಭಜನೆಯ ದುರಂತ ಕಥನವನ್ನು ನೆನೆಯುತ್ತಾ, ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಇದರ ಆಶ್ರಯದಲ್ಲಿ ಆ.13ರಂದು ರಾತ್ರಿ ಉಪ್ಪಿನಂಗಡಿಯಲ್ಲಿ ಪಂಜಿನ ಮೆರವಣಿಗೆಯು ನಡೆಯಿತು.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್, ಪ್ರಖಂಡ ಅಧ್ಯಕ್ಷ ಸುದರ್ಶನ್ ಎಂ. , ಪ್ರಮುಖರಾದ ಎನ್. ಉಮೇಶ್ ಶೆಣೈ, ವಿದ್ಯಾಧರ ಜೈನ್ , ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ , ಸುರೇಶ್ ಅತ್ರಮಜಲು ಮೂಲಚಂದ್ರ ಕಾಂಚನ , ಸಂತೋಷ್ ಪೆರಿಯಡ್ಕ, ರಾಮಚಂದ್ರ ನಾಯಕ್, ಸಂದೀಪ್, ಪ್ರಸಾದ್ ಪಚ್ಚಾಡಿ, ಮಹೆಶ್ ಬಜತ್ತೂರು, ಕಿಶನ್ ಕಾಂಚನ , ರಾಜಶೇಖರ್ ಕರಾಯ, ರವಿನಂದನ್ ಹೆಗ್ಡೆ, ಕಿಶೋರ್ ನೀರಕಟ್ಟೆ, ಆದೇಶ್ ಶೆಟ್ಟಿ, ತಿಮ್ಮಪ್ಪ ಗೌಡ , ಎನ್. ಉಮೇಶ್ ಶೆಣೈ, ಆದೇಶ್ ಶೆಟ್ಟಿ, ವಿದ್ಯಾಧರ ಜೈನ್ , ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ , ಸುರೇಶ್ ಅತ್ರಮಜಲು , ಚವನ್ ಕುಮಾರ್, ಕಾರ್ತಿಕ್, ಪವನ್ ದುರ್ಗಾಗಿರಿ, ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.