ಪುತ್ತೂರು: ಪ್ರತಿಷ್ಟಿತ ರೋಟರಿ ಕ್ಲಬ್ ಪುತ್ತೂರು ಇದರ ಅಂಗವಾಗಿ ರೋಟರಾಕ್ಟ್ ಕ್ಲಬ್ ಪುತ್ತೂರು ಇದರ ವತಿಯಿಂದ ಆ.12 ರಂದು ಅಂತರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಉಚಿತ ರಕ್ತದಾನ ಶಿಬಿರ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲೆಡ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ರೊ.ಡಾ.ಶ್ರೀಪ್ರಕಾಶ್ ,ರೋಟರಿ ಸಮುದಾಯ ಸೇವಾ ನಿರ್ದೇಶಕ, ರೊ.ಗುರುರಾಜ್ ಕೊಳತ್ತಾಯ, Past AG ರೊ.ಹರ್ಷಕುಮಾರ್ ರೈ ಮಾಡಾವು, ರೋಟರಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ರೋ.ವಿನೀತ್, ಕಾರ್ಯದರ್ಶಿ ರೊ.ನವನೀತ್, ಸದಸ್ಯರಾದ ರೊ.ನವೀನ್ ಚಂದ್ರ,ರೋ.ಹಿಮಾಂಶ್,ರೋ.ಎಡ್ವರ್ಡ್, ರೋ,ಹರ್ಷಿತ್ ಕುಮಾರ್, ರೋ.ವಿಶಾಲ್, ರೋ.ಸುಶಾಂತ್,ರೋ.ಹರ್ಷಿತ್ ಆಚಾರ್ಯ,ರೋ.ಮುರಳಿ. ಮತ್ತಿತರರು ಉಪಸ್ಥಿತರಿದ್ದರು.