ಪುತ್ತೂರು: ದರ್ಬೆ ದಿ.ಬಾಬು ಶೆಟ್ಟಿ ಹಾಗೂ ಪುಷ್ಪಾ ಬಾಬು ಶೆಟ್ಟರವರ ಪುತ್ರ, ದರ್ಬೆ ಬಾಬು ಶೆಟ್ಟಿ ಕಂಪೌಂಡಿನ ದಿನೇಶ್(ದಿನ್ನು) ಶೆಟ್ಟಿ(50ವ.) ರವರು ಅಸೌಖ್ಯದಿಂದ ಆ.27 ರಂದು ಸಂಜೆ ನಿಧನರಾದರು.
ಮೃತರು ತಾಯಿ ಪುಷ್ಪಾ ಬಾಬು ಶೆಟ್ಟಿ, ಪತ್ನಿ ಅರಣ್ಯ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಪ್ರೀತಿ ಯಾನೆ ಪ್ರತಿಮಾ, ಪುತ್ರಿಯರಾದ ಧನ್ವಿ, ಧ್ವನಿ, ಸಹೋದರ ಧೀರಜ್ ಶೆಟ್ಟಿ, ಅತ್ತಿಗೆ ರೇಶ್ಮಾ ಶೆಟ್ಟಿರನ್ನು ಅಗಲಿದ್ದಾರೆ.