ಕಲ್ಲಾರೆ ಮುಖ್ಯರಸ್ತೆಯ ಇಂಟರ್ ಲಾಕ್ ರಸ್ತೆಯಲ್ಲಿ ತೈಲಾಂಶ- ದ್ವಿಚಕ್ರ ವಾಹನಗಳು ಪಲ್ಟಿ !

0

ಪುತ್ತೂರು: ಕಲ್ಲಾರೆಯ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ಇಂಟರ್ ಲಾಕ್ ರಸ್ತೆಯಲ್ಲಿ ವಾಹನಗಳಿಂದ ಬಿದ್ದ ತೈಲ ದ್ವಿಚಕ್ರ ವಾಹನಗಳಿಗೆ ಸಮಸ್ಯೆ ಎದುರಾಗಿದೆ.ಆ.29 ರಂದು ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here