ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಕಾರ್ಯ, ಶ್ರಮದಾನದ ಮೂಲಕ ಆ.30ರಂದು ನಡೆಯಿತು.
ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ, ಗ್ರಾ.ಪಂ ಸದಸ್ಯ ಸಂತೋಷ ಆಳ್ವ ಗಿರಿಮನೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ, ಉಪಾಧ್ಯಕ್ಷ ರಾಜೇಶ್ ರೖೆ ಮೇಗಿನಮನೆ, ಸದಸ್ಯರುಗಳಾದ ಗಂಗಾಧರ ಬಡಕ್ಕಾಯೂರು, ನಾರಾಯಣ ನಾಯ್ಕ ನೆರ್ಲಂಪ್ಪಾಡಿ, ಪುಷ್ಪರಾಜ್ ಆಳ್ವಗಿರಿಮನೆ, ಶಿವಕುಮಾರ್ ಮೋಡಿಕೆ, ರಮೇಶ್ ಕುಲಾಲ್ ಪೖೆರುಪುಣಿ, ಶ್ರೀಧರ ನಾಯ್ಕ ಮೖೆಂದನಡ್ಕ,ಹರೀಶ್ ನೆರೋಳ್ತಡ್ಕ, ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದರು.