ಶುಭ ವಿವಾಹ: ವಿಜೇತ್- ಮೋಕ್ಷಿಣಿ September 4, 2025 0 FacebookTwitterWhatsApp ಪುತ್ತೂರು ತಾಲೂಕು ನೆ. ಮುಡ್ನೂರು ಗ್ರಾಮದ ಮೇನಾಲ ನಾರಾಯಣ ಗೌಡರ ಪುತ್ರಿ ಮೋಕ್ಷಿಣಿ (ರಶ್ಮಿ) ಮತ್ತು ಪುತ್ತೂರು ತಾಲೂಕು ನೆ. ಮುಡ್ನೂರು ಗ್ರಾಮದ ಮಡ್ಯಲಮಜಲು ದಿ| ಉಮೇಶ್ ಗೌಡರ ಪುತ್ರ ವಿಜೇತ್‌ರವರ ವಿವಾಹವು ಸೆ.4ರಂದು ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ನಡೆಯಿತು.