ಗೋಳಿತ್ತೊಟ್ಟು: ಶಕ್ತಿ ಎಂಟರ್‌ಪ್ರೈಸ್, ಹಾರ್ಡ್‌ವೇರ್ ಶುಭಾರಂಭ

0

ನೆಲ್ಯಾಡಿ: ಶಕ್ತಿ ಎಂಟರ್‌ಪ್ರೈಸಸ್ ಮತ್ತು ಹಾರ್ಡ್‌ವೇರ್ ಸೆ.5ರಂದು ಬೆಳಿಗ್ಗೆ ಗೋಳಿತ್ತೊಟ್ಟಿನಲ್ಲಿ ಶುಭಾರಂಭಗೊಂಡಿತು.


ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಅಮೃತರಾಜ್ ಸರಳಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಕಟ್ಟಡ ಮಾಲಕ ಕೊರಗಪ್ಪ ಸಾಲ್ಯಾನ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಗುಲಾಬಿ ಶೆಟ್ಟಿ ಪುರ, ಮಾಜಿ ಉಪಾಧ್ಯಕ್ಷ ಪ್ರಸಾದ್ ಕೆ.ಪಿ., ಗೋಳಿತ್ತೊಟ್ಟು ಹಾ.ಉ.ಸಹಕಾರಿ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕ, ಕಾರ್ಯದರ್ಶಿ ಪದ್ಮನಾಭ ಭಟ್, ಸಿಬ್ಬಂದಿ ಧನಂಜಯ ಅಲೆಕ್ಕಿ, ದೇರಣ್ಣ ರೈ ಟಪಾಲುಕಟ್ಟೆ, ಮಾಧವ ರೈ ದೇಲಂಪಾಡಿ, ರಾಮಯ್ಯ ರೈ ದೇಲಂಪಾಡಿ, ನಿರಂಜನ್ ರೈ ಪೂವಾಜೆ, ಮಂಜಯ್ಯ ಶೆಟ್ಟಿ ಮಡಂತ್ಯಾರು, ರತ್ನಾಕರ ಶೆಟ್ಟಿ ಕೊಡಂಗೆ, ಅರುಣ್ ರೈ ವಿಟ್ಲ, ಪ್ರಶಾಂತ ರೈ, ಅನೂಪ್, ಮನೀಶ್, ಸಮರ್ಥ ರೈ ವಿಟ್ಲ, ದಯಾನಂದ ಮಡಪ್ಪಾಡಿ, ರಘುನಾಥ ರೈ ಬಾಯಾರು, ಬಾಲಚಂದ್ರ ರೈ ಪಾತೃಮಾಡಿ, ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ, ಲಕ್ಷ್ಮೀನಾರಾಯಣ ಏಣ್ಮೂರು, ವಿಶ್ವನಾಥ ಗೌಡ ಪೆರಣ, ವೆಂಕಪ್ಪ ಗೌಡ ಡೆಬ್ಬೇಲಿ, ಸುರೇಶ್ ಪಡಿಪಂಡ, ಸುಂದರ ಶೆಟ್ಟಿ ಪುರ, ಪ್ರವೀಣ್ ಭಂಡಾರಿ ಪುರ, ನಾರಾಯಣ ಪೂಜಾರಿ ಅಂಬರ್ಜೆ, ನೇಮಣ್ಣ ಪೂಜಾರಿ ಪಾಲೇರಿ, ರಘು ಪಾಲೇರಿ, ರಝಾಕ್ ಸಮರಗುಂಡಿ, ಪ್ರಗತಿ ಫ್ಯಾನ್ಸಿ ಮಾಲಕ ದಾಮೋದರ, ಶುಭ ಜ್ಯುವೆಲ್ಲರ್ಸ್‌ನ ಪುರುಷೋತ್ತಮ ಆಚಾರ್ಯ, ಸುಮ ಬೇಕರಿಯ ಮಹಾಬಲ ಶೆಟ್ಟಿ, ಸಿಂಧೂರ ಫ್ಯಾನ್ಸಿಯ ರಮೇಶ್, ವಿಷ್ಣುಕೃಪಾ ಹೋಟೆಲ್‌ನ ಹೊನ್ನಪ್ಪ ಗೌಡ, ಅಭಿಜಿತ್ ಪೆರಣ, ಚಂದ್ರಶೇಖರ ಶೆಟ್ಟಿ ಪೆರಣ, ಪಾರ್ಶ್ವನಾಥ ಜೈನ್ ಗೋಳಿತ್ತೊಟ್ಟು, ಜನಾರ್ದನ ಮುರಿಯೇಲು, ಪೃಥ್ವಿ ಟ್ರೇಡರ‍್ಸ್‌ನ ದಿವಾಕರ ಸೇರಿದಂತೆ ವರ್ತಕರು, ರಿಕ್ಷಾ ಚಾಲಕರ ಸಹಿತ ಹಲವು ಮಂದಿ ಭೇಟಿ ನೀಡಿ ಶುಭಹಾರೈಸಿದರು.


ಮಾಲಕ ಕುಮಾರೇಂದ್ರ ರೈ ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ನಮ್ಮಲ್ಲಿ ಹಾರ್ಡ್‌ವೇರ್ ಐಟಮ್ಸ್, ಪಿವಿಸಿ, ಯುಪಿವಿಸಿ, ಸಿಪಿವಿಸಿ ಪೈಪ್ಸ್ ಮತ್ತು ಫಿಟ್ಟಿಂಗ್ಸ್, ವಾಟರ್ ಟ್ಯಾಂಕ್, ಸಿಮೆಂಟ್ ಬಾಗಿಲು ಮತ್ತು ಕಿಟಿಕಿ ಪ್ರೇಮ್, ಎಲ್ಲಾ ವಿಧದ ರೂಫಿಂಗ್ ಶೀಟ್ಸ್ ಮತ್ತು ಪೈಪ್ಸ್, ಸೋಲಾರ್ ಬ್ಯಾಟರಿ ಮತ್ತು ಇನ್‌ವರ್ಟರ್, ಎಲ್ಲಾ ಕಂಪನಿಯ ಸಿಮೆಂಟ್ ದೊರೆಯುತ್ತದೆ ಎಂದು ಹೇಳಿ ಸಹಕಾರ ಕೋರಿದರು. ಸೌಮ್ಯ ರೈ ವಂದಿಸಿದರು.

LEAVE A REPLY

Please enter your comment!
Please enter your name here