ಕೆಯ್ಯೂರು: ಬದ್ರಿಯಾ ಜುಮಾ ಮಸೀದಿ ಮಾಡಾವು ಇದರ ಆಶ್ರಯದಲ್ಲಿ ಮರ್ ಹೂಂ ಮಹಮ್ಮದ್ ಹಾಜಿ ಮತ್ತು ಬೀಫಾತಿಮಾ ಇವರ ಸವಿನೆನಪಿಗಾಗಿ ಸೆ.7ರಂದು ಕೆ. ಎನ್ ಆಟಕ್ಕೋಯ ತಂಙಳ್ ವೇದಿಕೆ ಮಾಡಾವಿನಲ್ಲಿ ಸಂಜೆ 4 ಗಂಟೆಗೆ ನೂತನ ಮದ್ರಸ ಕಟ್ಟಡ ಉದ್ಘಾಟನೆ ಸಮಾರಂಭ ನಡೆಯಲಿದೆ.
ಉದ್ಘಾಟಕರು ಬಹು| ಅಲ್ ಹಾಜ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ದುಆಃ ಬಹು| ಅಸ್ಸಯ್ಯದ್ ಇಸ್ಮಾಯಿಲ್ ಬುಖಾರಿ ತಂಙಳ್ ಮಾಡಾವು ಉಪಸ್ಥಿತರಿರುವರು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಫ್ಯಾಮಿಲಿ ಗ್ರೂಪ್ಸ್ ಮಾಡಾವು ಪ್ರಕಟಣೆಯಲ್ಲಿ ತಿಳಿಸಿದೆ.