ಪುತ್ತೂರು: ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 64ನೇ ಯೋಜನೆ ಆಗಸ್ಟ್ ತಿಂಗಳ ಸಹಾಯವನ್ನು ಹೃದಯ ಕಾಯಿಲೆ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಬಿಜೈ ಭಾರತಿ ನಗರದ ನಿವಾಸಿಯಾದ ಚರಣ್ ಅವರ ಪತ್ನಿ ಸರಿತಾ ಅವರ ಚಿಕಿತ್ಸೆಗೆ ದಾನಿಗಳಿಂದ ಸಂಗ್ರಹಿಸಿದ ರೂ 22,000 ವನ್ನು ದೀಕ್ಷಾ ಮಂಗಳೂರು ಹಾಗೂ ಬಹುಮುಖ ಪ್ರತಿಭೆ ಕಲಾ ಮುತ್ತು ಶಾನ್ಯ ಸಹೋದರಿ ದೀಪ ಮಂಗಳೂರು ಇವರು ಹಸ್ತಾಂತರಿಸಿದರು.
ಅರ್ಧನಾರೀಶ್ವರ ಸ್ವರೂಪರಾದ ದೀಕ್ಷಾ ಮಂಗಳೂರು ಇವರನ್ನು ಮನೆಯವರು ಬಾಗಿನ ಕೊಟ್ಟು ಸ್ವಾಗತಿಸಲಾಯಿತು. ಆದಷ್ಟು ಬೇಗ ಗುಣಮುಖವಾಗಲಿ ಎಂದು ಆಶೀರ್ವದಿಸಿದರು.