ಅನೀಶ್ ಎಲೆಕ್ಟ್ರಿಕಲ್ ನಲ್ಲಿ ವಿ ಗಾರ್ಡ್ ಇಂಡಸ್ಟ್ರಿಯಿಂದ ವತಿಯಿಂದ ಎಲೆಕ್ಟ್ರಿಯನ್ಸ್ ಮೀಟ್

0

ಪುತ್ತೂರು: ಅನೀಶ್ ಎಲೆಕ್ಟ್ರಿಕಲ್ ನಲ್ಲಿ ವಿ ಗಾರ್ಡ್ ಇಂಡಸ್ಟ್ರಿಯಿಂದ ವತಿಯಿಂದ‌ ಇತ್ತೀಚೆಗೆ ಎಲೆಕ್ಟ್ರಿಯನ್ಸ್ ಮೀಟ್ ನಡೆಯಿತು.

ಹೊಸ ಅರಿಝೋ ಈ ಬೀಮ್ ಟೆಕ್ನಾಲಜಿಯ ವೈರ್ ನ ಸೇಫ್ಟಿ ಫ್ಯೂಚರ್ಸ್‌ ಬಗ್ಗೆ ಮಾಹಿತಿ ನೀಡಿ ಟೆಸ್ಟ್‌ ಮಾಡುವ ಮೂಲಕ ಎಲೆಕ್ಟ್ರಿಯನ್ಸ್ ಗಳಿಗೆ ವಯರ್‌ ನ ಬಗ್ಗೆ ತಿಳಿಸಿಕೊಡಲಾಯಿತು. ಇದೇ ವೇಳೆ ಮೀಟ್‌ ನಲ್ಲಿ ಭಾಗವಹಿಸಿದ ಎಲೆಕ್ಟ್ರಿಯನ್ಸ್ ಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಎಲೆಕ್ಟ್ರಿಯನ್ ಗಳಾದ ಅಖಿಲೇಶ್ ಶೆಟ್ಟಿ, ಕಿಶೋರ್ ಸೇರಿದಂತೆ ಅನೀಶ್ ಎಲೆಕ್ಟ್ರಿಕಲ್ ಮಾಲಕರಾದ ಮುರಳಿ ಎಸ್ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here