ಸರಸ್ವತಿ ಕೋಟೆ ನಿಧನ September 17, 2025 0 FacebookTwitterWhatsApp ಪಾಣಾಜೆ: ಇಲ್ಲಿನ ಕೋಟೆ ಸರಸ್ವತಿ ಎಂಬವರು ಪುತ್ತೂರು ಬಲ್ನಾಡಿನ ನಿವಾಸದಲ್ಲಿ ಸೆ. 16 ರಂದು ರಾತ್ರಿ ನಿಧನರಾದರು. ಮೃತರು ಪುತ್ರ, ಪುತ್ತೂರಿನ ಸುಶ್ರುತ ಆಯುರ್ವೇದ ಆಸ್ಪತ್ರೆಯ ಉದ್ಯೋಗಿ ರಾಮ ನಾಯ್ಕ, ಪುತ್ರಿಯರಾದ ಪುಷ್ಪಾ, ಶಶಿಕಲಾರವರನ್ನು ಅಗಲಿದ್ದಾರೆ.