ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಿತ್ಯ ನಡೆಯುವ ಅನ್ನದಾನ ಸೇವೆಗೆ ಕ್ಷೇತ್ರದ ಭಕ್ತರು ಹಾಗೂ ಹಿತೈಷಿಗಳಾದ ಬೆಂಗಳೂರಿನ ಗೋವಿಂದರಾಜು ಹಾಗೂ ಅವರ ಪುತ್ರ ಪವನ್ ಕಲ್ಯಾಣ್ 1.5 ಟನ್ ತರಕಾರಿಯನ್ನು ಸೇವಾ ರೂಪದಲ್ಲಿ ನೀಡಿದರು.
ಇವರು ಕರ್ನಾಟಕದ ಹಲವು ದೇವಸ್ಥಾನಗಳಿಗೆ ಉಚಿತವಾಗಿ ತರಕಾರಿಯನ್ನು ನೀಡುತ್ತಿರುತ್ತಾರೆ ಎನ್ನಲಾಗಿದೆ.