ಪುತ್ತೂರು ಬಾಲವನ ಈಜುಕೊಳದಲ್ಲಿ ಯೂನಿವರ್ಸಿಟಿ ಈಜು ಸ್ಪರ್ಧೆ

0

ಪುತ್ತೂರು: ಯೂನಿವರ್ಸಿಟಿ ಈಜು ಸ್ಪರ್ಧೆ ಸೆ.26 ರಂದು ಪುತ್ತೂರು ಬಾಲವನ ಈಜುಕೊಳದಲ್ಲಿ ನಡೆಯಿತು.

ಈ ಈಜು ಸ್ಪರ್ಧೆಯಲ್ಲಿ ತ್ರಿಶೂಲ್ ಗೌಡ 3 ಚಿನ್ನ , 7 ಬೆಳ್ಳಿ, 1 ಕಂಚು, ಶಿಶಿಲ್ ಗೌಡ 3 ಚಿನ್ನ, 7 ಬೆಳ್ಳಿ, 1 ಕಂಚು, ನಂದನ್ 3 ಚಿನ್ನ, 6 ಬೆಳ್ಳಿ, 2 ಕಂಚು, ತನ್ವಿರ್ 3 ಚಿನ್ನ, 6 ಕಂಚು ಪಡೆದಿರುತ್ತಾರೆ.

ಮಂಗಳೂರಿನಲ್ಲಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದಿಗಂತ್ ವಿಎಸ್ 100 ಮೀ ಬ್ಯಾಕ್ ಸ್ಟ್ರೋಕ್ ಚಿನ್ನ, 200 ಮೀ ಬ್ಯಾಕ್ ಸ್ಟ್ರೋಕ್ ಚಿನ್ನ, 100 ಮೀ ಫ್ರೀಸ್ಟೈಲ್ ಚಿನ್ನ, 200 ಐಎಂ ಚಿನ್ನ, ಚರಿತ್ ಅಮಿನ್ 200 ಮೀ ಫ್ರೀಸ್ಟೈಲ್ ಕಂಚು 100 ಫ್ಲೈ ಕಂಚು, ಲಿಖಿತ್ ರಾಮಚಂದ್ರ 100 ಬ್ಯಾಕ್ ಸ್ಟ್ರೋಕ್ ಚಿನ್ನ, 200 ಬ್ಯಾಕ್ ಸ್ಟ್ರೋಕ್ ಬೆಳ್ಳಿ 200 ಐಎಂ ಕಂಚು 400 ಫ್ರೀಸ್ಟೈಲ್ ಬೆಳ್ಳಿ, ಪ್ರಾಧಿ ಕ್ಲೈರ ಪಿಂಟೋ 200 ಬ್ಯಾಕ್ ಸ್ಟ್ರೋಕ್ ಬೆಳ್ಳಿ.

ಬೆಂಗಳೂರಿನಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅನಿತೇಜ್ 100 ಬ್ಯಾಕ್ ಸ್ಟ್ರೋಕ್ ಬೆಳ್ಳಿ, 50 ಬ್ಯಾಕ್ ಸ್ಟ್ರೋಕ್ ಕಂಚು, ನಮನ್ 100 ಬ್ಯಾಕ್ ಸ್ಟ್ರೋಕ್ ಬೆಳ್ಳಿ, 50 ಫ್ಲೈ ಚಿನ್ನ 4100 ರಿಲೇ ಬೆಳ್ಳಿ, ದೀಪಾನ್ಷ್ : 100 ಫ್ರೀ ಸ್ಟೈಲ್ ಕಂಚು 100 ಬ್ಯಾಕ್ ಸ್ಟ್ರೋಕ್ ಬೆಳ್ಳಿ 4100 ರಿಲೇ ಬೆಳ್ಳಿ. ವೈಷ್ಣವ್ 200 ಬ್ರೆಸ್ಟ್ ಸ್ಟ್ರೋಕ್ ಬೆಳ್ಳಿ, ಸಮೃಧ್, 100 ಫ್ರೀ ಸ್ಟೈಲ್ ಬೆಳ್ಳಿ, 200 ಫ್ರೀ ಸ್ಟೈಲ್ ಬೆಳ್ಳಿ, 200 ಬ್ಯಾಕ್ ಸ್ಟ್ರೋಕ್ ಬೆಳ್ಳಿ, 4100 ರಿಲೇ ಬೆಳ್ಳಿ, ಲಲನ್ : 400 ಫ್ರೀಸ್ಟೈಲ್ ಕಂಚು ವರ್ಧಿನ್ : 50 ಫ್ಲೈ ಬೆಳ್ಳಿ, 50 ಬ್ರೆಸ್ಟ್ ಸ್ಟ್ರೋಕ್ ಚಿನ್ನ, 100 ಬ್ರೆಸ್ಟ್ ಸ್ಟ್ರೋಕ್ ಚಿನ್ನ 4100 ಮೆಡ್ಲೆ ಬೆಳ್ಳಿ, 4100 ಫ್ರೀಸ್ಟೈಲ್ ರಿಲೆ ಚಿನ್ನ, ಲಾಸ್ಯ ಕಿಶನ್ 50 ಫ್ರೀಸ್ಟೈಲ್ ಚಿನ್ನ, 50 ಬ್ಯಾಕ್ ಸ್ಟ್ರೋಕ್ ಚಿನ್ನ, 50 ಬ್ರೆಸ್ಟ್ ಸ್ಟ್ರೋಕ್ ಚಿನ್ನ. ಸಾನ್ವಿ 50 ಬ್ಯಾಕ್ ಸ್ಟ್ರೋಕ್ ಬೆಳ್ಳಿ, 100 ಬ್ಯಾಕ್ ಸ್ಟ್ರೋಕ್ ಬೆಳ್ಳಿ, 50 ಪ್ರೀಸ್ಟೈಲ್ ಬೆಳ್ಳಿ, 4100 ರಿಲೇ ಬೆಳ್ಳಿ. ಪ್ರತೀಕ್ಷಾ ಶೆಣೈ 50 ಬ್ಯಾಕ್ ಸ್ಟ್ರೋಕ್ ಚಿನ್ನ, 100 ಬ್ಯಾಕ್ ಸ್ಟ್ರೋಕ್ ಚಿನ್ನ 200 ಬ್ಯಾಕ್ ಸ್ಟ್ರೋಕ್ ಚಿನ್ನ. ಲಿಖಿತ್ ಎಸ್ 50 ಬ್ರೆಸ್ಟ್ ಸ್ಟ್ರೋಕ್ ಕಂಚು, ಪ್ರತ್ಯೂಷ್ 50 ಫ್ರೀಸ್ಟೈಲ್ ಕಂಚು, 50 ಬ್ಯಾಕ್ ಸ್ಟ್ರೋಕ್ ಚಿನ್ನ 50 ಫ್ಲೈ ಚಿನ್ನ 4*100 ಫ್ರೀಸ್ಟೈಲ್ ಬೆಳ್ಳಿ ಒಟ್ಟು 34 ಪದಕ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಈಜುಪಟುಗಳು ಗೆದ್ದುಕೊಂಡರು.

ಮೈಸೂರು ವಿಭಾಗ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ಲಿಖಿತ್ ರಾಮಚಂದ್ರ : 1 ಚಿನ್ನ 2 ಬೆಳ್ಳಿ, ದಿಗಂತ್ 5 ಚಿನ್ನದ ಪದಕ ವಿಜೇತರಾಗಿದ್ದಾರೆ.

ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ನಡೆದ ಬೈಪಿನ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಾನ್ವಿ ಸಿ.ಎಚ್ 50 ಮೀ ಫ್ರೀಸ್ಟೈಲ್ ಚಿನ್ನ 100 ಮೀ ಫ್ರೀಸ್ಟೈಲ್ ಬೆಳ್ಳಿ, 100 ಮೀ ಬಟರ್ ಫ್ಲೈ ಕಂಚು, ಪೂರ್ವಿಕಾ 50ಮೀ ಫ್ರೀಸ್ಟೈಲ್ ಕಿಕ್ ಚಿನ್ನ, ದೈವಿಕ್ 400 ಮೀ ಫ್ರೀಸ್ಟೈಲ್ ಕಂಚು, ಮಾನ್ವಿ 400 ಮೀ ಫ್ರೀಸ್ಟೈಲ್ ಚಿನ್ನ, ಲಲನ್ ಯು 400 ಮೀ ಫ್ರೀಸ್ಟೈಲ್ ಕಂಚು, 100 ಮೀ ಫ್ರೀಸ್ಟೈಲ್ ಕಂಚು 4*50 ಫ್ರೀಸ್ಟೈಲ್ ರಿಲೇ ಕಂಚು, ಲಿಖಿತ್ ರಾಮಚಂದ್ರ, 400 ಫ್ರೀಸ್ಟೈಲ್ ಬೆಳ್ಳಿ, 200 ಫ್ರೀಸ್ಟೈಲ್ ಚಿನ್ನ, 100 ಫ್ಲೈ ಬೆಳ್ಳಿ 4*50 ಫ್ರೀಸ್ಟೈಲ್ ರಿಲೇ ಕಂಚು, ಅನಿಖಾ ಯು 400 ಫ್ರೀಸ್ಟೈಲ್ ಬೆಳ್ಳಿ 100 ಫ್ರೀಸ್ಟೈಲ್ ಬೆಳ್ಳಿ 100 ಫ್ಲೈ ಬೆಳ್ಳಿ, ವೈಷ್ಣವ್ 4*50 ಫ್ರೀಸ್ಟೈಲ್ ರಿಲೇ ಕಂಚು ಅಮೇಘ್ 50 ಫ್ರೀಸ್ಟೈಲ್ ಕಿಕ್ – ಕಂಚು ಲಾಸ್ಯ ಕಿಶನ್ 50 ಫ್ರೀಸ್ಟೈಲ್ ಚಿನ್ನ 100 ಫ್ರೀಸ್ಟೈಲ್ ಚಿನ್ನ 200 ಫ್ರೀಸ್ಟೈಲ್ ಚಿನ್ನ ಪದಕ ಮೆರೆದು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಈಜುಪಟುಗಳು ಸಾಧನೆ ಮೆರೆದಿದ್ದಾರೆ.

ಇವರಿಗೆ ತರಬೇತುದಾರ ಪಾರ್ಥ ವಾರಾಣಾಶಿ, ಕ್ರಾಂತಿ ತೇಜ, ತ್ರಿಶೂಲ್, ಶಿಶಿಲ್, ವಿಕಾಸ್‌ ತರಬೇತಿ ನೀಡಿದ್ದಾರೆ.

ಅಲೋಸಿಯಸ್ ನಲ್ಲಿ ನಡೆದ ಪಿಯುಸಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರತೀಕ್ಷ ಅವರಿಗೆ 50 br silver ,100 BR silver ,200 br silver ,ಅಂಕಿತಾ 400 fs gold,200 IM gold, 50 fs gold, ಪಂದಿ Padhi 50 bk, 100 bk, 200 bk, ದಿಗಂತ್ 200 bk gold, 100 bk gold, 50 bk silver, ಲಿಖಿತ್‌ ರಾಮಚಂದ್ರ 800fr_gold,100br_gold, 200IM_gold ,Championship, ಆದಿತ್ಯ ಸಿದ್ದಾರ್ಥ 400m freestyle- Gold, 100m freestyle- silver ,50m butterfly- silver, ನಿರೀಕ್ಷಾ ಎಸ್‌ ಎಚ್‌ 400m freestyle – Bronze , 50m breast stroke – Bronze, ಚರಿತ್‌ ಅಮಿನ್‌ ಕೆ 100 Fs gold,100 Fly gold ,50 Fly silver, ಮಾನ್ವಿ ಡಿ 100fs: silver, 50fs: silver, 50br: silver ಪ್ರಶಸ್ತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here