





ಪುತ್ತೂರು: ಅಖಿಲ ಭಾರತ ಶಿಟೋರ್ಯು ಕರಾಟೆ-ಡೊ ಒಕ್ಕೂಟ ಇವರ ಸಹಯೋಗದಲ್ಲಿ, ನ.1ರಂದು ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ 28ನೇ ಆಲ್ ಇಂಡಿಯಾ ಶಿಟೋರ್ಯು ಕರಾಟೆ-ಡೊ ಚಾಂಪಿಯನ್ ಶಿಪ್-2025ರ ಕಟಾ ಸ್ಪರ್ಧೆಯಲ್ಲಿ ಮಾಯ್ ದೆ ದೇವುಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪವಿಶ್ರೀ ಆರ್. ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕವನ್ನು ಹಾಗೂ ಆರ್. ಎಂ. ಖುಷಿತ್ ದ್ವಿತೀಯ ಸ್ಥಾನದಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ .ಇವರು ಪುತ್ತೂರು ನಗರದ ಟಿ.ಡಿ. ತೋಮಸ್ರವರಿಂದ ತರಬೇತಿ ಪಡೆದಿರುತ್ತಾರೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಾನೆಟ್ ಡಿಸೋಜ ತಿಳಿಸಿದ್ದಾರೆ.












