ಪುತ್ತೂರು: ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಎದುರುಗಡೆಯ ಶ್ರೀ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಸದ್ಗುರು ಹೀಲಿಂಗ್ ಸೆಂಟರ್, ಪಾರಂಪರಿಕ ಶಕ್ತಿ ವೈದ್ಯ ಚಿಕಿತ್ಸೆ ಶುಭಾರಂಭಗೊಂಡಿದೆ.

ಈ ಕೇಂದ್ರದಲ್ಲಿ ನಾಡಿ ಸ್ವರ ಪರೀಕ್ಷೆ , ಧಾನ್ಯ ಥೆರಫಿ, ಕಲರ್ ಥೆರಪಿ, ಯೋಗ ಥೆರಪಿ, ಅಕ್ಯು ಪ್ರಶರ್ ಥೆರಪಿ, ಸಂಖ್ಯಾ ಶಾಸ್ತ್ರ, ಸಮ್ಮೋಹನ ಥೆರಪಿ, ಅರಿಕುಲರ್ ಥೆರಪಿ, ಮುದ್ರೆ ಥೆರಪಿ, ಮುಂತಾದ ಚಿಕಿತ್ಸೆಯ ವ್ಯವಸ್ಥೆ ಗಳಿದ್ದು. ಇಲ್ಲಿ ಬಿಳಿ ಸೆರಗು, ಲಿವರ್ ಸಮಸ್ಯೆ, ಅಲರ್ಜಿ, ಥೈರಾಯಿಡ್, ಗಂಟು ನೋವು, ಕತ್ತು ನೋವು, ಹಿಮೋಗ್ಲೋಬಿನ್, ಪಿತ್ತ, ಕೊಲೆಸ್ಟ್ರಾಲ್, ಪಿ ಸಿ ಒ. ಡಿ, ಬಿ.ಪಿ, ಶುಗರ್, ಉಬ್ಬಸ , ಮಂಡಿನೋವು, ಗ್ಯಾಸ್ಟ್ರಿಕ್, ಅಸಿಡಿಟಿ ಕಿಡ್ನಿ ಸಮಸ್ಯೆ ಮತ್ತಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇರುವುದಾಗಿ ಸಂಸ್ಥೆಯವರು ಹೇಳಿದ್ದಾರೆ.