ಪುತ್ತೂರು: ಪೈಲ್ಸ್, ಫಿಷರ್, ಪಿಸ್ತೂಲಾ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಕರ್ನಾಟಕದ ನಂಬರ್1 ಮೂಲವ್ಯಾಧಿ ಚಿಕಿತ್ಸಾ ಕೇಂದ್ರ ವೆಂದೇ ಮನೆ ಮಾತಾಗಿರುವ ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರರ ಸಾಲ್ಮರ ಆಯುರ್ವೇದ ಮೂಲವ್ಯಾಧಿ ಕ್ಲಿನಿಕ್ ಕೇರಳದ ಎರ್ನಾಕುಲಂ ಎಡಪಳ್ಳಿಯಲ್ಲಿ ಸೆ 22ರಂದು ಶುಭಾರಂಭಗೊಳ್ಳಲಿದೆ.
ಈಗಾಗಲೇ ಪುತ್ತೂರಿನ ಪಂಜಳ ಬೆಂಗಳೂರು,ಹುಬ್ಬಳ್ಳಿ,ಮೈಸೂರು, ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿ ಕಾರ್ಯಚರಿಸಿದ್ದು ನಾಟಿವೈದ್ಯ ಶಂಸುದ್ದೀನ್ ಸಾಲ್ಮರರ ಸಾಲ್ಮರ ಹರ್ಬಲ್ಸ್ ಸಂಸ್ಥೆಯ ಹೆಮ್ಮೆಯ ಉತ್ಪನ್ನವಾದ ಸಾಲ್ಮರ ಫೈಲೋ ಕೇರ್ ಮೂಲವ್ಯಾಧಿ ಔಷಧಿಗೆ ದೇಶವಿದೇಶಗಳಿಂದ ಬಹು ಬೇಡಿಕೆ ಇದ್ದು ಕೇರಳದಲ್ಲೂ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಥಳೀಯ ತಜ್ಞ ವೈದ್ಯರುಗಳ ಸೇವೆಯೊಂದಿಗೆ ಆರಂಭಿಸಲಾಗುತ್ತಿದೆ ಎಂದು ಸಂಸುದ್ದೀನ್ ಸಾಲ್ಮರವರು ತಿಳಿಸಿದ್ದಾರೆ.
ಮೂಲವ್ಯಾಧಿ ಲಕ್ಷಣಗಳಾದ ಮಲ ವಿಸರ್ಜನೆಗೆ ಅಡೆತಡೆ, ಮಲದೊಂದಿಗೆ ರಕ್ತ ಬೀಳುವುದು, ಗುದದ್ವಾರದಲ್ಲಿ ವಿಪರೀತನೋವು ನವೆ,ಗುದನಾಳದಲ್ಲಿ ಗಡ್ಡೆ ಹೊರಬರುವುದು, ಮೊಳಕೆ,ಗುಳ್ಳೆ, ಹುಣ್ಣು,ಗಾಯ,ಕೀವುಸೋರುವುದು,ತುರಿಕೆ, ಫಿಷರ್,ಫೈಲ್ಸ್, ಪಿಸ್ತೂಲಾ ಇಂಟರ್ನಲ್ ಹಾಗೂ ಎಕ್ಸಟರ್ನಲ್ ಫೈಲ್ಸ್ ಮುಂತಾದ ಯಾವುದೇ ರೋಗ ಲಕ್ಷಣಗಳಿದ್ದರೂ ಕೇವಲ ಒಂದು ವಾರದಲ್ಲಿ ರೋಗ ಹತೋಟಿಗೆ ಬರುವುದು ಒಂದರಿಂದ ಮೂರು ತಿಂಗಳ ಸಂಪೂರ್ಣ ಕೋರ್ಸಿನಿಂದ ಆಪರೇಷನ್ ಲೇಸರ್ ಅಥವಾ ಕ್ಷೌರಸೂತ್ರ ಚಿಕಿತ್ಸಾ ಗಳಲ್ಲದೆ ಗಳಿಲ್ಲದೆ ಜೀವನ ಪರ್ಯಂತ ಮತ್ತೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ.
ನಾಟಿವೈದ್ಯ ಸಂಶುದ್ದೀನ್ ಸಾಲ್ಮರರು ವ್ಯಾಪಕವಾಗಿ ತಮ್ಮ ಸೇವಾ ಕೇಂದ್ರವನ್ನು ವಿಸ್ತರಿಸುತ್ತ ನೂರಾರು ಜನರಿಗೆ ಉದ್ಯೋಗಾವಕಾಶ ನೀಡುತ್ತಿದ್ದು ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಚಾಪ್ ಮೂಡಿಸುತ್ತಾ ಹೆಸರುವಾಸಿಯಾಗಿದ್ದಾರೆ. ನಾಟಿವೈದ್ಯ ಸಂಶುದ್ದೀನ್ ಸಾಲ್ಮರರವರ ವಿಶಿಷ್ಟ ಸೇವೆಗಾಗಿ ಇತ್ತೀಚೆಗೆ ವೈದ್ಯ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರವರ ಕಾರ್ಯಕ್ಷೇತ್ರವು ವಿದೇಶಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಬೊಳ್ವಾರ್ ಜಿಎಲ್ ಟ್ರೇಡ್ ಸೆಂಟರ್ ನಲ್ಲಿ ಸಾಲ್ಮರ ಆಯುರ್ವೇದ ಕ್ಲಿನಿಕ್‌ನ ಕೇಂದ್ರ ಕಚೇರಿ ಇದ್ದು ರೋಗಿಗಳಿಗೆ ನಿರಂತರ ಸೇವೆ ಮತ್ತು ಸಲಹೆಗಳು ಲಭ್ಯವಿದೆ ಎಂದು ನಾಟಿ ವೈದ್ಯ ಸಂಸುದ್ದಿನ್ ಸಾಲ್ಮರ ರವರು ತಿಳಿಸಿದ್ದಾರೆ.