ಪುತ್ತೂರು: ಸತ್ತಿಕಲ್ಲು ತಾಜುಲ್ ಉಲಮಾ ಇಹ್ಯಾ ಉಲೂಮುದ್ದಿನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮಕ್ಕಳ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಊರಿನ ಖಬರ್ ತೆಗೆಯವ ಆರು ಜನರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮದರಸ ಅಧ್ಯಾಪಕರಾದ ಅಶ್ರಫ್ ಸಖಾಫಿ, ಯುನುಸ್ ಸಹದಿ ಸೂರ್ಯ, ಅಧ್ಯಕ್ಷರಾದ ಉಮರ್ ನೆಕ್ಕರೆ, ಗಲ್ಫ್ ಸಮಿತಿ ಅಧ್ಯಕ್ಷ ಅಶ್ರಫ್ ದುಬೈ, ಉಪಾಧ್ಯಕ್ಷ ರಹಿಮಾನ್ ಮುಸ್ಲಿಯಾರ್, ಪ್ರದಾನ ಕಾರ್ಯದರ್ಶಿ ಗಳಾದ ಅಝೀಝ್ ಸ್ಟೀಲ್, ಹಮೀದ್ ಬೈಲ್, ಅನ್ಸಾರ್ ಸತ್ತಿಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಹಾರಿಸ್ ಮದನಿ ಕಾರ್ಯಕ್ರಮ ನಿರೂಪಿಸಿದರು.