ಪುತ್ತೂರು: ಸವಣೂರು ಯುವಕ ಮಂಡಲ ಮತ್ತು ಬೊಳ್ಳಿಬೊಲ್ಪು ತುಳುಕೂಟದ ಆಶ್ರಯದಲ್ಲಿ ನಡೆಯಲಿರುವ ಮಾರ್ನಮಿ ಗೌಜಿ ಕಾರ್ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ ಸವಣೂರು ಯುವ ಸಭಾಭವನದಲ್ಲಿ ಸೆ.23ರಂದು ಜರಗಿತು.
ಕಾರ್ಯಕ್ರಮದ ಸಂಘಟಕರಾದ ಗಿರಿಶಂಕರ್ ಸುಲಾಯ ದೇವಸ್ಯ, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಕಾರ್ಯದರ್ಶಿ ರಾಜೇಶ್ ಇಡ್ಯಾಡಿ, ಪ್ರಮುಖರಾದ ಸುರೇಶ್ ರೈ ಸೂಡಿಮುಳ್ಳು, ಮಹೇಶ್ ಕೆ ಸವಣೂರು, ಸತೀಶ್ ಬಲ್ಯಾಯ, ಗಂಗಾಧರ ಪೆರಿಯಡ್ಕ, ದಯಾನಂದ ಮೆದು, ಕಾರ್ತಿಕ್ ಬೇರಿಕೆ, ಪ್ರಕಾಶ್ ಆರೇಲ್ತಡಿ ಹಾಗೂ ಲೋಕೇಶ್ ಬರೆಪ್ಪಾಡಿ ಉಪಸ್ಥಿತರಿದ್ದರು
