ನವರಾತ್ರಿ ಸಂಭ್ರಮ : ಕಡು ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದ ಸರ್ವೆ ವಲಯದ ಅಂಗನವಾಡಿ ಶಿಕ್ಷಕಿಯರು

0

ಪುತ್ತೂರು: ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಅವಳು ಕಡು ನೀಲಿ ಬಣ್ಣದೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ನಂಬಲಾಗಿದೆ. 

ಅದರಂತೆ ಸರ್ವೆ ವಲಯದ ಅಂಗನವಾಡಿ ಶಿಕ್ಷಕಿಯರು ಕಡು ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು. ಈ ಕಡು ನೀಲಿ ಬಣ್ಣವು ಆಧ್ಯಾತ್ಮಿಕತೆ, ರಕ್ಷಣೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ನೀಲಿ ಬಣ್ಣವು ಶಾಂತಿ ಮತ್ತು ಸಂಪತ್ತನ್ನು ಕೂಡ ಪ್ರತಿನಿಧಿಸುವಂತಹ ಬಣ್ಣವಾಗಿದೆ ಎಂದು ನಂಬಲಾಗಿದೆ. ಅಂಗನವಾಡಿ ಶಿಕ್ಷಕಿ ನಳಿನಿ ಸೀತಾರಾಮ್ ಶಾಂತಿಗೋಡು ಮತ್ತು ತಂಡದವರನ್ನು ಚಿತ್ರದಲ್ಲಿ ಕಾಣಬಹುದಾಗಿದೆ. 

LEAVE A REPLY

Please enter your comment!
Please enter your name here