ಪುತ್ತೂರು: ದೀಪ್ನಾ ಕನ್ಸ್ಟ್ರಕ್ಷನ್ ಕಚೇರಿ ಕುಂಬ್ರದ ಮಂದಾರ ಸಂಕೀರ್ಣದಲ್ಲಿ ಸೆ.25ರಂದು ಶುಭಾರಂಭಗೊಂಡಿತು.
ಬಾರಿಕೆ ನಾರಾಯಣ ರೈ ರಿಬ್ಬನ್ ಕಟ್ಟಿಂಗ್ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಬೂಡಿಯಾರ್ ರಾಧಾಕೃಷ್ಣ ರೈ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಂದಾರ ಸಂಕೀರ್ಣ ಮಾಲಕರಾದ ಸುಂದರ ರೈ ಮಂದಾರ, ವಿಠಲ ರೈ, ರಘುನಾಥ ಆಳ್ವ, ರವೀಂದ್ರ ಆಳ್ವ, ವಿನೋದ್ ಆಳ್ವ, ಶರತ್ ಶೆಟ್ಟಿ, ಚರಣ್ ಶೆಟ್ಟಿ, ಪ್ರಸಾದ್ ರೈ, ದಿನೇಶ್ ರೈ, ದಿವಾಕರ ರೈ, ಸಂತೋಷ್ ಕುಮಾರ್ ಸೇರಿದಂತೆ ಹಲವು ಮುಖ್ಯ ಅತಿಥಿಗಳು ಆಗಮಿಸಿ ಶುಭ ಹಾರೈಸಿದರು. ಮಾಲಕರಾದ Er. ಸುಕೇಶ್ ರೈ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.
