ಜಿಎಸ್‌ಟಿ ಕಡಿತ- ಟಿವಿಗಳ ಮೇಲೆ ಭಾರೀ ಬೆಲೆ ಇಳಿಕೆ : ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್‌ನಲ್ಲಿ ದಸರಾ ಬಿಗ್ ಸೇಲ್

0

ಭಾರೀ ರಿಯಾಯಿತಿ * ಆಕರ್ಷಕ ಗಿಪ್ಟ್ * ಎಕ್ಸ್‌ಚೇಂಜ್ ಆಫರ್

ಪುತ್ತೂರು: ಕೇಂದ್ರ ಸರಕಾರ ಜಿಎಸ್‌ಟಿ ಮೇಲೆ ಭಾರೀ ಕಡಿತ ಮಾಡಿರುವುದರಿಂದ ಟಿವಿ, ಎಸಿ ಸಹಿತ ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ಬೆಲೆ ಇಳಿಕೆಯಾಗಿದೆ. ಜಿಎಸ್‌ಟಿ ಶೇ.28 ರಿಂದ ಶೇ.18 ಕ್ಕೆ ಇಳಿಸಿರುವುದರಿಂದ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲೂ ಭಾರೀ ಕಡಿತ ಉಂಟಾಗಿದೆ.ಬೆಲೆ ಏರುವ ಮುನ್ನ ನಿಮಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಹಿಂದೆಂದೂ ಕಂಡಿರದ ಬಿಗ್ ಡಿಸ್ಕೌಂಟ್, ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಗಳು. ವಿಶೇಷ ರಿಯಾಯಿತಿ, ಎಕ್ಸ್‌ಚೇಂಜ್, ಕಾಂಭೀ ಆಫರ್, ಕ್ಯಾಶ್‌ಬ್ಯಾಕ್, ಸುಲಭ ಕಂತುಗಳು ಎಲ್ಲವೂ ಸಿಗಲಿದೆ. ಕೆಲವೊಂದು ಷರತ್ತುಗಳ ಅನ್ವಯದಂತೆ ಗ್ರಾಹಕರಿಗೆ ಈ ನವರಾತ್ರಿಯ ಫುಲ್ ಧಮಾಕ ಸಿಗಲಿದೆ. ಹಾಗಾದರೆ ತಡ ಯಾಕೆ ಇಂದೇ ಕುಂಬ್ರದ ಅತಿಥಿ ಶೋರೂಮ್‌ಗೆ ಬನ್ನಿ ನಿಮ್ಮಿಷ್ಟದ ಅತಿಥಿಯೊಂದಿಗೆ ನಿಮ್ಮ ಮನೆ,ಮನ ತುಂಬಿಸಿಕೊಳ್ಳುವ ಮೂಲಕ ದಸರಾವನ್ನು ಸಂಭ್ರಮಿಸಿ…


ಜಿಎಸ್‌ಟಿ ಕಡಿತ ಟಿವಿ,ಎಸಿಗಳ ಮೇಲೆ ಭಾರೀ ಬೆಲೆ ಇಳಿಕೆ
ಜಿಎಎಸ್‌ಟಿಯಲ್ಲಿ ಶೇ.11 ಪರ್ಸೆಂಟ್ ಕಡಿತ ಮಾಡಿರುವುದರಿಂದ ಟಿವಿ, ಎಸಿ ಸೇರಿದಂತೆ ಮನೆ ಬಳಕೆಯ ವಸ್ತುಗಳ ಬೆಲೆಯಲ್ಲೂ ಇಳಿಕೆ ಉಂಟಾಗಿದೆ. ಯಾವುದೇ ಕಂಪೆನಿಯ ಟಿವಿ ಖರೀದಿಸಿದರೂ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಅನುಭವಿಸಬಹುದಾಗಿದೆ.ಸೋನಿ, ಸ್ಯಾಮ್‌ಸಂಗ್ ಟಿವಿ ಕಂಪೆನಿಗಳ ತಮ್ಮ ಟಿವಿ ಮೇಲೆ ೩ ವರ್ಷಗಳ ವ್ಯಾರಂಟಿಯನ್ನು ಕೂಡ ನೀಡುತ್ತಿವೆ.ಕಡಿಮೆ ಕಂತುಗಳ ಮೂಲಕ ಖರೀದಿಸುವವರಿಗೆ 1 ಇಎಂಐ ಉಚಿತ ಇದೆ.


ಟಿವಿಗಳ ಮೇಲೆ ಬಿಗ್ ಆಫರ್
ಎಲ್ಲಾ ಕಂಪೆನಿಯ ಟಿವಿಗಳು ಅತಿಥಿಯಲ್ಲಿ ಲಭ್ಯವಿದ್ದು ಅತೀ ಕಡಿಮೆ ಬೆಲೆಯಲ್ಲಿ ಇಲ್ಲಿ ಟಿವಿಗಳನ್ನು ಖರೀದಿಸಬಹುದಾಗಿದೆ. ಎಲ್‌ಜಿ, ಸೋನಿ, ಸ್ಯಾಮ್‌ಸಂಗ್ ಕಂಪೆನಿಗಳ ಟಿವಿಗಳ ಮೇಲೆ ೩ ವರ್ಷಗಳ ಪೆನೆಲ್ ವಾರಂಟಿಯನ್ನು ಪಡೆಯಬಹುದಾಗಿದೆ. ಇದಲ್ಲದೆ ಕೆಲವೊಂದು ಟಿವಿ ಖರೀದಿಯ ಜೊತೆ ಸ್ಟೆಬಿಲೈಸರ್ ಉಚಿತವಾಗಿ ದೊರೆಯುತ್ತದೆ. ನಿಮ್ಮ ಹಳೆಯ ಟಿವಿಗಳನ್ನು ಆಕರ್ಷಕ ಬೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವೂ ಇದೆ.


ವಾಷಿಂಗ್ ಮೆಷಿನ್‌ಗಳ ಮೇಲೆ ಆಫರ್
ಅತಿಥಿಯಲ್ಲಿ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ವಾಷಿಂಗ್ ಮೆಷಿನ್‌ಗಳು ಲಭ್ಯವಿದ್ದು ಈ ನವರಾತ್ರಿಗೆ ಬಿಗ್ ಆಫರ್ ಮೇಲೆ ವಾಷಿಂಗ್ ಮೆಷಿನ್ ಖರೀದಿಸುವ ಅವಕಾಶವಿದೆ. ನಿಮ್ಮಲ್ಲಿರುವ ಹಳೆಯ ವಾಷಿಂಗ್ ಮೆಷಿನ್ ಅನ್ನು ಹೊಸ ವಾಷಿಂಗ್‌ಮೆಷಿನ್ ಜೊತೆ ಆಕರ್ಷಕ ಬೆಲೆಯಲ್ಲಿ ಬದಲಾಯಿಸಿಕೊಳ್ಳುವ ಅವಕಾಶವಿದೆ.


ಫರ್ನಿಚರ‍್ಸ್‌ಗಳಿಗೂ ದಸರಾ ಧಮಾಕ ಸೇಲ್
ಮನೆಗೆ ಬೇಕಾದ ಎಲ್ಲಾ ರೀತಿಯ ಉತ್ಕೃಷ್ಟ ಗುಣಮಟ್ಟದ ಫರ್ನಿಚರ‍್ಸ್‌ಗಳು ಅತಿಥಿಯಲ್ಲಿ ಲಭ್ಯವಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದ ಫರ್ನಿಚರ‍್ಸ್‌ಗಳು ಮಾತ್ರ ಇಲ್ಲಿ ಲಭ್ಯವಿದೆ. ಗ್ರಾಹಕರಿಗೆ ಯಾವುದೇ ರೀತಿಯ ಮೋಸವಾಗದ ಫರ್ನಿಚರ‍್ಸ್‌ಗಳ ಬೃಹತ್ ಸಂಗ್ರಹವಿದೆ.


ಸುಲಭ ಕಂತುಗಳಲ್ಲಿ ಪಾವತಿ
ಅತಿಥಿ ತನ್ನೆಲ್ಲಾ ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ. ಬಜಾಜ್, ಟಿವಿಎಸ್ ಸೇರಿದಂತೆ ಹಲವು ಫೈನಾನ್ಸ್ ಕಂಪೆನಿಗಳ ಮೂಲಕ ಸುಲಭ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಕಡಿಮೆ ದಾಖಲೆಗಳ ಮೂಲಕ ಗ್ರಾಹಕರಿಗೆ ಶೋರೂಮ್‌ನಲ್ಲೇ ಫೈನಾನ್ಸ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ.


ಈಗಲೇ ಬದಲಾಯಿಸಿಕೊಳ್ಳಿ
ನಿಮ್ಮಲ್ಲಿ ಹಳೆಯ ಟಿವಿ, ಗ್ರೈಂಡರ್ ಇದ್ದರೆ ತಕ್ಷಣವೇ ಹೊಸ ಟಿವಿ, ಗ್ರೈಂಡರ್‌ನೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶ ಅತಿಥಿಯಲ್ಲಿದೆ. ಇದಲ್ಲದೆ ವೀಡಿಯಂ ಮಿಕ್ಸಿ , ಗ್ಯಾಸ್ ಸ್ಟವ್ ಕೂಡ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಅತೀ ಕಡಿಮೆ ದರದಲ್ಲಿ ವಿವೋ 5ಜಿ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ ಇಲ್ಲಿದೆ.

ಗ್ರಾಹಕರು ಮೆಚ್ಚಿದ ಏಕೈಕ ಶೋರೂಮ್
ಅತಿಥಿ ಮಾರಾಟ ಮತ್ತು ಸರ್ವೀಸ್‌ಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸರ್ವೀಸ್‌ನಲ್ಲಿ ಗ್ರಾಮೀಣ ಭಾಗದ ಜನರಿಂದ ನಂಬರ್ 1 ಶೋರೂಮ್ ಎಂದೇ ಕರೆಸಿಕೊಂಡಿರುವ ಅತಿಥಿಯಲ್ಲಿ ಗುಣಮಟ್ಟಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಇಲ್ಲಿರುವ ಫರ್ನಿಚರ‍್ಸ್ ಐಟಂಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ. ಮನೆಗೆ ಬೇಕಾದ ಎಲ್ಲಾ ಬಗೆಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ಗಳು ಒಂದೇ ಸೂರಿನಡಿ ಲಭ್ಯವಿದ್ದು ಗುಣಮಟ್ಟವೇ ಅತಿಥಿಯ ಧ್ಯೇಯವಾಗಿರುವುದರಿಂದ ಇಲ್ಲಿ ಖರೀದಿಸುವ ಪ್ರತಿಯೊಂದು ಐಟಮ್‌ಗಳಲ್ಲೂ ಒಂದು ಆರಾಮದಾಯಕ ಅನುಭವವನ್ನು ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here