ಕೂರ್ನಡ್ಕ ನಿವಾಸಿ ಜಿ ವರದರಾಯ ಪ್ರಭು (ಬಬ್ಬಣ್ಣ) ನಿಧನ

0

ಪುತ್ತೂರು: ಕೂರ್ನಡ್ಕ ನಿವಾಸಿ, ದಿನಸಿ ವ್ಯಾಪಾರಿ ಜಿ. ವರದರಾಯ ಪ್ರಭು (ಬಬ್ಬಣ್ಣ) (84 ವ)ರವರು ಸೆ.29ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here